ಅಭಿಷೇಕ್ ಹಾಗೂ ಅವಿವ ದಂಪತಿಗಳು ಮದುವೆ ಕಾರ್ಯಗಳನ್ನು ಮುಗಿಸಿಕೊಂಡು ಇದೀಗ ಹನಿಮೂನ್ ಗೆ ಹೋಗಲು ಸಿದ್ದರಾಗಿದ್ದಾರೆ. ಈ ವೇಳೆ ಸುಮಲತಾ ಹಿರಿಯ ಮಗ ಎಂದೇ ಕರೆಸಿಕೊಳ್ಳುವ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅಭಿಷೇಕ್ ಮನೆಗೆ ಬಂದಿದ್ದಾರೆ. ಈ ವೇಳೆ ದರ್ಶನ್ ಅಭಿಗೆ 4 ಕಿವಿ ಮಾತುಗಳನ್ನು ಹೇಳಿದ್ದಾರೆ.

 

 

ಅಭಿಷೇಕ ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಅಭಿಷೇಕ್ ಅಂಬರೀಶ್ ತಾನು ಪ್ರೀತಿಸಿರುವ ಹುಡುಗಿ ಅವಿವ ಬಿದ್ದಪ್ಪರವರನ್ನು ಕಳೆದ ವಾರ ಅಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು ನಂತರ ಭಾರತ ಆರತಾಕ್ಷತೆ, ಸಂಗೀತ ಕಾರ್ಯಕ್ರಮ, ಮದುವೆಗಾಗಿ ಪಾರ್ಟಿಯನ್ನು ಆಯೋಜಿಸಿದ್ದರು ಈ ಕಾರ್ಯಕ್ರಮಗಳಿಗೆ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿ ವುಡ್ ನಿಂದ ಕೂಡ ಅಭಿಮಾನಿಗಳು ಆಗಮಿಸಿದ್ದರು ಮದುವೆ ಕಾರ್ಯಗಳೆಲ್ಲ ಮುಗಿಸಿ ಅಭಿಷೇಕ್ ಹಾಗೂ ಅವಿವ ಹನಿಮೂನ್ ಗೆ ಹಾರಿದ್ದಾರೆ.

 

 

ಬೆಂಗಳೂರಿನ ಅಂಬಿ ನಿವಾಸದಲ್ಲಿ ಮದುವೆಯ ಎಲ್ಲಾ ಕಾರ್ಯಕ್ರಮಗಳು ಅದ್ದೂರಿಯಿಂದ ಜರುಗಿವೆ ಇದೀಗ ಅಂಬರೀಶ್ ಹುಟ್ಟೂರಾದ ಮಂಡ್ಯದ ಗೆಜ್ಜಲಗೆರೆಯಲ್ಲಿ ಬೀಗರೂಟ ಕಾರ್ಯಕ್ರಮವನ್ನು(Abhi Aviva Beegaroota) ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಟನ್ ಗಟ್ಟಲೆ ಮಟನ್ ಹಾಗೂ ಚಿಕನ್ ಹಾಗೆ ಒಂದು ಲಕ್ಷ ಜನಕ್ಕೆ ಊಟವನ್ನೂ ಸುಮಲತಾ ಅಂಬರೀಶ್ ಹಾಕಿಸಿದ್ದಾರೆ .

 

 

ಮದುವೆ ಕಾರ್ಯಗಳೆಲ್ಲ ಮುಗಿಸಿ ಅಭಿಷೇಕ್ ಹಾಗೂ ಅವಿವ ಹನಿಮೂನ್ ಗೆ ಹಾರಿದ್ದಾರೆ. ಹನಿಮೂನ್ಗಾಗಿ ಜೋಡಿಗಳು ಸ್ವಿಜರ್ಲ್ಯಾಂಡ್ ಗೆ ಹಾರಿದ್ದಾರೆ. ಇವರಿಬ್ಬರನ್ನು ಕಳುಹಿಸಿಕೊಡಲು ಎರಡು ಕುಟುಂಬದವರು ಏರ್ಪೋರ್ಟ್ ಬಳಿ ಬಂದಿದ್ದಾರೆ. ಗುರು ಹಿರಿಯರ ಆಶೀರ್ವಾದವನ್ನು ಪಡೆದು ಅಭಿ ಹಾಗೂ ಅವಿವ ವಿದೇಶಕ್ಕೆ ಹಾರಿದ್ದಾರೆ. ಹನಿಮೂನ್ ಮುಗಿಸಿ ಬಂದ ನಂತರ ಅಭಿಷೇಕ್ ಅರ್ಧಕ್ಕೆ ನಿಲ್ಲಿಸಿದ ಸಿನಿಮಾಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಏರ್ಪೋರ್ಟ್ ನಲ್ಲಿ ಇದ್ದರು ಗಂಡ ಹೆಂಡತಿ ನಾಲ್ಕು ದಿನ ಕೆಲಸದ ಒತ್ತಡಗಳನ್ನು ಮರೆತು ಹಾಯಾಗಿ ಹೋಗಿ ಬನ್ನಿ ಎಂದು ದರ್ಶನ್ ಹೇಳಿದ್ದಾರೆ.

Advertisement