ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ (challenging star Darshan tugu Deepa Srinivas)ಕನ್ನಡ ಇಂಡಸ್ಟ್ರಿಯಲ್ಲಿ ಸಂಚಲನವನ್ನು ಸೃಷ್ಟಿಸುವ ನಟ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಗತ್ತು ಸೃಷ್ಟಿಸಿಕೊಂಡಿದ್ದಾರೆ. ಮಾಸ್ ಪ್ರಿಯರ ಫೇವರೆಟ್ ಹೀರೋ ದರ್ಶನ್ , ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುವ ನಟರಲ್ಲಿ ದರ್ಶನ್ ಕೂಡ ಒಬ್ಬರು ದರ್ಶನ್, ದಾಸ ದರ್ಶನ್ (dasa Darshan)ಎಂದೆ ಹೆಸರುವಾಸಿಯಾಗಿದ್ದಾರೆ.

 

 

ಇಷ್ಟು ದಿನಗಳ ಕಾಲ ಡಿ ಬಾಸ್ ದರ್ಶನ್(d boss darshan) ತಮ್ಮ ಕ್ರಾಂತಿ ಸಿನಿಮಾದ(kranti cinema) ಪ್ರಚಾರದಲ್ಲಿ ತೊಡಗಿಕೊಂಡಿದ್ದರು ಇದಾದ ನಂತರ ಈಗ ತಮ್ಮ “ಕಾಟೇರ” ಸಿನಿಮಾದ (Darshan upcoming movie katera)ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ನಟ ದರ್ಶನ್ “ಕಾಟೇರ” (katera movie)ಸಿನಿಮಾ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ಮಗ ವಿನೀಶ್ ಜೊತೆಗೆ ಚಾಮುಂಡೇಶ್ವರಿ ದರ್ಶನ ಮಾಡಲು ಹೋಗಿದ್ದಾರೆ.

 

 

ಕಾಟೇರ ಸಿನಿಮಾದ ಚಿತ್ರೀಕರಣದಿಂದ ಬಿಡುವ ಮಾಡಿಕೊಂಡು ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಅಭಿಷೇಕ್ ಅಂಬರೀಶ್ ಹಾಗೂ ಅವಿವ ಮದುವೆಯಲ್ಲಿ ಕೂಡ ಭಾಗಿಯಾಗಿದ್ದರು ದರ್ಶನ್ ತಮ್ಮ ಅಭಿಮಾನಿಗಳನ್ನು ಸಾಕಷ್ಟು ಪ್ರೀತಿಸುತ್ತಾರೆ. ಹಾಗಾಗಿ ಪ್ರೀತಿಯ ಸೆಲೆಬ್ರಿಟಿಗಳ ಹೆಸರಿನಲ್ಲಿ ಎದೆಯ ಮೇಲೆ ಟ್ಯಾಟು ಕೂಡ ಹಾಕಿಸಿಕೊಂಡು ಅಭಿಮಾನಿಗಳ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದರು

 

 

ಡಿ ಬಾಸ್ ದರ್ಶನ್ (d boss Darshan)ತಮ್ಮ ಸಿಂಪ್ಲಿಸಿಟಿ ಹಾಗೂ ಒಳ್ಳೆಯತನದಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಎಲ್ಲರಿಗೂ ಗೌರವ ಕೊಡುತ್ತಾರೆ ಹಿರಿಯರು ಕಿರಿಯರು ಎನ್ನದೆ ತಲೆಬಾಗುತ್ತಾರೆ.

 

 

ಇವರ ಒಳ್ಳೆಯತನಕ್ಕೆ ತಲೆಬಾಗದವರೇ ಇಲ್ಲ ಇಂದು ದರ್ಶನ್ ತಮ್ಮ ಮಗ ವಿನೀಶ್(Darshan son vineesh) ಜೊತೆಗೆ ಬರಿಗಾಲಿನಲ್ಲಿ ನಡೆದುಕೊಂಡು ಚಾಮುಂಡಿ ಬೆಟ್ಟಕ್ಕೆ ಹೋಗಿದ್ದಾರೆ. ಚಾಮುಂಡೇಶ್ವರಿಯ ದರ್ಶನವನ್ನು ಮಾಡಿದ್ದಾರೆ. ಡಿ ಬಾಸ್ ಸಾಕಷ್ಟು ದೇವಸ್ಥಾನಗಳಿಗೆ ಹೋಗುತ್ತಾರೆ. ದೇವರು ಎಂದರೆ ಭಕ್ತಿ ಜಾಸ್ತಿ ಹಾಗಾಗಿ ತಮ್ಮ ಮಗನಿಗೂ ದೈವಿಕತೆಯನ್ನು ಕಲಿಸುತ್ತಿದ್ದಾರೆ ಎಂದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

Advertisement