ನಟಿ ಸಂಜನಾ ಬುರ್ಲಿ (Sanjana burli)ಪುಟ್ಟಕ್ಕನ ಮಕ್ಕಳು( puttakkana makkalu serial) ಎನ್ನುವ ಧಾರವಾಹಿಯಲ್ಲಿ ಸ್ನೇಹ ಎನ್ನುವ ಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ. ಸಂಜನಾ ಬುರ್ಲಿ ಇಂಜಿನಿಯರಿಂಗ್ ಓದುತ್ತಿದ್ದು ನಟನೆಯಲ್ಲಿ ಆಸಕ್ತಿ ಇಟ್ಟುಕೊಂಡಿದ್ದಾರೆ.

 

 

ನಟನೆಯ ಜೊತೆಗೆ ಓದನ್ನು ಮುಂದುವರೆಸುತ್ತಿದ್ದಾರೆ. ಸಂಜನಾ ಸ್ನೇಹ ಪಾತ್ರದಾರಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿ TRP ಯಲ್ಲೂ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

 

 

ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಂಜನಾ ಬುರ್ಲಿ , ಉಮಾಶ್ರೀ, ಮಂಜು ಭಾಷಿಣಿ, ಶಿಲ್ಪ ,ಧನುಷ್ ಎನ್, ರಮೇಶ್ ಪಂಡಿತ್ ,ಅಕ್ಷರ ಮುಂತಾದ ಕಲಾವಿದರ ತಂಡವಿದೆ ಸಂಜನಾ ಧಾರವಾಹಿ ಮಾತ್ರವಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್, ನಾನ್ ವೆಜ್ ಮುಂತಾದ ಚಿತ್ರಗಳು ತೆರೆ ಕಾಣಬೇಕಾಗಿದೆ.

 

 

ನಟನೆ ಶಿಕ್ಷಣದ ಜೊತೆಗೆ ಸಂಜನಾ ಸಮಯ ಸಿಕ್ಕಾಗ ಪ್ರವಾಸ ಕೂಡ ಮಾಡುತ್ತಾರೆ ಸಂಜನಾ ತನ್ನ ಸ್ನೇಹಿತರೊಂದಿಗೆ ಕೂರ್ಗುಗೆ ಹೋಗಿದ್ದಾರೆ. ಅಲ್ಲಿಯೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಇವರ ಫೋಟೋಗಳನ್ನು instagram ನಲ್ಲಿ ನೋಡಿ ನಿಮಗೆ ಮಾಡ್ರನ್ ಡ್ರೆಸ್ ಚೆನ್ನಾಗಿ ಕಾಣುತ್ತೆ ಎಂದು ಹೇಳಿದ್ದಾರೆ.

 

 

ಪುಟ್ಟಕ್ಕನ ಮಕ್ಕಳು ದಾರವಾಹಿಯಲ್ಲಿ ಸ್ನೇಹ ಕಂಠಿ ದೂರವಾಗಿ ಒಂದೇ ಮಂಟಪದಲ್ಲಿ ಒಂದೇ ದಿನ ಬೇರೆ ಬೇರೆ ಹುಡುಗ ಹುಡುಗಿಯನ್ನು ಮದುವೆಯಾಗುತ್ತಿದ್ದಾರೆ.

 

 

ಇವರಿಬ್ಬರನ್ನು ದೂರ ಮಾಡಿದ್ದು ಬಂಗಾರಮ್ಮ ಎನ್ನುವ ವಿಚಾರ ಗೊತ್ತಿಲ್ಲ ಇವರಿಬ್ಬರು ಒಂದಾಗುತ್ತಾರ ಎನ್ನುವುದನ್ನು ಧಾರಾವಾಹಿ ನೋಡಿ ತಿಳಿದುಕೊಳ್ಳಬೇಕಾಗಿದೆ.

Advertisement