ನಟಿ ಮೇಘನಾ ರಾಜ್ (Meghana Raj)ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿದ್ದಾರೆ. ಪ್ರೀತಿಸಿ ಮದುವೆಯಾದ ಚಿರಂಜೀವಿ ಸರ್ಜಾ(Chiranjeevi sarja) ರವರು ಲಾಕ್ಡೌನ್ ಸಮಯದಲ್ಲಿ ಹೃದಯಘಾತದಿಂದ ನಿಧನರಾಗಿದ್ದರು ಇದು ನಿಜಕ್ಕೂ ಮೇಘನಾ ರವರಿಗೆ ಶಾಕಿಂಗ್ ವಿಚಾರವಾಗಿತ್ತು ಇಂದಿಗೆ ಚಿರು ಸರ್ಜಾ ನಿಧಾನವಾಗಿ ಮೂರು ವರ್ಷ ಕಳೆಯಿತು.

 

 

ಮೂರು ವರ್ಷ ಕಳೆದರೂ(Chiranjeevi sarja 3rd year death anniversary) ಮೇಘನಾ ರಾಜ್ ಅವರಿಗೆ ತಮ್ಮ ಪತಿ ಚಿರಂಜೀವಿ(Meghana Raj husband) ಸರ್ಜಾ ನೆನಪು ಒಂಚೂರು ಕಡಿಮೆಯಾಗಿಲ್ಲ ಅವರನ್ನು ಕಳೆದುಕೊಂಡಿರುವ ನೋವು ಎಂದು ಕಡಿಮೆ ಆಗುವುದಿಲ್ಲ ಚಿರು ನಿಧನರಾಗಿ ಮೂರು ವರ್ಷದ ಬಳಿಕ ನಟಿ ಮೇಘನಾ ರಾಜ್ ಮೇಲೆ ಒಂದು ದೊಡ್ಡ ವದಂತಿ ಹುಟ್ಟಿಕೊಂಡಿದೆ.

 

 

ಇಂದು ಮೇಘನಾ ರಾಜ್ ರವರ ಪತಿ ಚಿರಂಜೀವಿ ಸರ್ಜಾ ರವರ ಮೂರನೇ ವರ್ಷದ ಪುಣ್ಯ ಸ್ಮರಣ ಹಾಗಾಗಿ ನಟಿ ಮೇಘನಾ ರಾಜ್ ತಮ್ಮ ಮಗ ರಾಯನ್ (Meghana Raj Son)ಹಾಗೂ ನಟ ದ್ರುವ ಸರ್ಜಾ ಜೊತೆ ಬೆಂಗಳೂರಿನ ನೆಲಗುಳಿಯಲ್ಲಿರುವ ಧ್ರುವ ಸರ್ಜಾ(Dhruva sarja) ರವರ ಫಾರ್ಮ್ ಹೌಸ್ ಬೃಂದಾವನದಲ್ಲಿರುವ ಚಿರಂಜೀವಿ ಸರ್ಜಾ ಅವರ ಸಮಾಧಿಯ ಬಳಿ ಬಂದಿದ್ದಾರೆ. ಮೇಘನಾ ತಮ್ಮ ಪತಿಯ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

 

 

ಮೇಘನಾ ಮಗ ರಾಯನ್ (Meghana Raj son)ಕೂಡ ತಂದೆಯ ಸಮಾಧಿಗೆ ಹೂವು ಹಾಕಿ ಪೂಜೆ ಮಾಡಿದ್ದಾನೆ ಹಾಗೆ ಬೇಗ ಬಾ ಅಪ್ಪ ಎಂದು ಕೂಗಿದ್ದಾನೆ. ರಾಯನ್ ಈ ರೀತಿಯಾಗಿ ಕೂಗಿರುವುದನ್ನು ನೋಡಿ ಅಲ್ಲಿದ್ದವರೆಲ್ಲ ಕಣ್ಣೀರು ಹಾಕಿದ್ದಾರೆ.

 

 

ಹಾಗೆ ಮೇಘನಾ ರವರ ಎರಡನೇ ಮದುವೆ(Meghana Raj second marriage) ವಿಚಾರ ಮುನ್ನೆಲೆಗೆ ಬಂದಿದೆ ಇದಕ್ಕೆ ಮೇಘನಾ ಪ್ರತಿಕ್ರಿಯಿಸಿ ಚಿರು ನನ್ನ ಜೊತೆ ಸದಾ ಇದ್ದಾನೆ ಮುಂದೆ ಕೂಡ ಜೊತೆಯಲ್ಲಿರುತ್ತಾನೆ ಚಿರು ಫಾರೆವರ್(chiru forever) ಎಂದು ಹೇಳಿದ್ದಾರೆ.

 

Advertisement