ಕನ್ನಡದ ಖ್ಯಾತ ಖಳ ನಾಯಕ ಶಕ್ತಿಪ್ರಸಾದ್ ರವರ ಮಗ(Shakti Prasad son) ಅರ್ಜುನ್ ಸರ್ಜಾ(Arjun sarja) ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಚಿಕ್ಕ ವಯಸ್ಸಿನಿಂದಲೇ ಕನ್ನಡಿಗರ ಮನಸಿನಲ್ಲಿ ಉತ್ತಮ ನಟನೆಯ ಮೂಲಕ ಸ್ಥಾನವನ್ನು ಪಡೆದುಕೊಂಡಿದ್ದರು ಅದಾದ ನಂತರ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ(Arjun sarja Telugu movies) ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ನಟನೆಯಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ ಒಟ್ಟು ಆಸ್ತಿ(Arjun sarja net worth) ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ

 

 

ನಟ ಅರ್ಜುನ್ ಸರ್ಜಾ(Arjun sarja) ಮೂಲತಹ ಕನ್ನಡದವರಾದರು ಇವರು ಹಲವಾರು ಭಾಷೆಗಳಲ್ಲಿ ನಟಿಸುತ್ತಾ ಬಹುಭಾಷಾ ನಟರಾಗಿ ಬೆಳದಿದ್ದಾರೆ. ಅರ್ಜುನ್ ಸರ್ಜಾ ರವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅರ್ಜುನ್ ಸರ್ಜಾ ಮಗಳು ಐಶ್ವರ್ಯ(Arjun sarja daughter Aishwarya marriage) ಈಗಾಗಲೇ ಸಿನಿಮಾ ಲೋಕದಲ್ಲಿ ನಟಿಯಾಗಿದ್ದಾರೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ಹಿರಿಯ ನಟ ಶಕ್ತಿ ಪ್ರಸಾದ್ ರವರ(Arjun sarja father) ಮಗ ಇವರು ತುಮಕೂರು ಜಿಲ್ಲೆಯ ಮಧುಗಿರಿಯ ಒಂದು ಪುಟ್ಟ ಹಳ್ಳಿಗೆ ಸೇರಿದವರು.

 

 

ಧ್ರುವ ಸರ್ಜಾ(Dhruva sarja) ಹಾಗೂ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ(Meghana Raj husband Chiranjeevi sarja) ಇವರಿಬ್ಬರೂ ಅರ್ಜುನ್ ಸರ್ಜಾ ರವರ ಅಳಿಯಂದಿರು ಅರ್ಜುನ್ ಸರ್ಜಾ ನಿರ್ದೇಶಕನಾಗಿ ನಿರ್ಮಾಪಕನಾಗಿ ನಾಯಕ ನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

 

 

ಬಾಲ ನಟನಾಗಿ ಕನ್ನಡ ಇಂಡಸ್ಟ್ರಿಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಹಲವಾರು ಭಾಷೆಗಳಲ್ಲಿ ತಮ್ಮ ಚಾಪನ್ನು ಮೂಡಿಸಿದ್ದಾರೆ. ಅರ್ಜುನ್ ಸರ್ಜಾ ರವರ ಹೆಂಡತಿಯ(Arjun sarja wife) ಹೆಸರು ನಿವೇದಿತಾ.ಅರ್ಜುನ್ ಸರ್ಜಾ ಮಗಳು ಐಶ್ವರ್ಯ ತಮಿಳು ಚಿತ್ರರಂಗದ ಹಾಸ್ಯ ನಟ ತಂಬೀ ರಾಮಯ್ಯ ಮಗನ(thambi ramaiah son) ಜೊತೆ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

 

 

ಅರ್ಜುನ್ ಸರ್ಜಾ ಕೂಡ ಹೆಚ್ಚು ಸಂಭಾವನೆಯನ್ನೆ ಪಡೆದುಕೊಳ್ಳುತ್ತಾರೆ ಇವರು ತಮ್ಮ ಸಿನಿಯಲ್ಲಿ ಗಳಿಸಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ? ಅರ್ಜುನ್ ಸರ್ಜಾ ನಟನೆ ವ್ಯವಹಾರ ವಹಿವಾಟು ಎಲ್ಲದರಿಂದ ಸುಮಾರು 400-500 ಕೋಟಿ ಆಸ್ತಿಯನ್ನು(Arjun sarja net worth) ಹೊಂದಿದ್ದಾರೆ. ಇಷ್ಟೇ ಅಲ್ಲದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ಕೂಡ ದೊಡ್ಡ ಮನೆ ಜಮೀನು, ದೇವಸ್ಥಾನ ಮುಂತಾದ ಪ್ರಾಪರ್ಟಿಗಳನ್ನು ಹೊಂದಿದ್ದಾರೆ.

Advertisement