ಇಷ್ಟು ದಿನ ಬ್ಯಾಚುಲರ್ ಆಗಿದ್ದ ಯಂಗ್ ರೆಬಲ್ ಸ್ಟಾರ್(young rebel star Abhishek) ಈಗ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಅವಿವಾ(abhishek ambarish wife Aviva) ಕೈ ಹಿಡಿಯುವ ಮೂಲಕ ಹೊಸ ಬಾಳ ಪಯಣದ ದೋಣಿಯನ್ನು ಹತ್ತಿದ್ದಾರೆ. ಈ ಜೋಡಿಯ ಮದುವೆಗೆ ಹಲವಾರು ನಟ ನಟಿಯರು ಬಂದು ಶುಭಾಶಯಗಳನ್ನು ಕೋರಿದ್ದಾರೆ.

 

 

ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿ ಹೊಸ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ. ರಜನಿಕಾಂತ್(rajnikant) ,ಮೋಹನ್ ಬಾಬು, ಯಶ್(yash) ,ಕಿಚ್ಚ ಸುದೀಪ್ (kiccha Sudeep), ಮೇಘನಾ ರಾಜ್(Meghana Raj) ,ದರ್ಶನ್ ಪತ್ನಿ ವಿಜಯಲಕ್ಷ್ಮಿ , ಅನಿಲ್ ಕುಂಬಳೆ(Anil Kumble), ನರೇಶ್ ಪವಿತ್ರ ಲೋಕೇಶ್ ಸೇರಿದಂತೆ ಹಲವಾರು ಜನ ಮದುವೆಗೆ ಬಂದಿದ್ದರು.

 

 

ನಟ ಡಿ ಬಾಸ್ ದರ್ಶನ್ (d Boss Darshan)ಸುಮಲತಾ ರವರ ಹಿರಿಯ ಮಗ(sumalatha son) ಎಂದು ಕರೆಸಿಕೊಳ್ಳುತ್ತಾರೆ. ಆದರೆ ಅವರು ಕಾಟೆರಾ ಸಿನಿಮಾ(Darshan katera movie) ಜಾಸ್ತಿ ಇದ್ದ ಕಾರಣ ಅಭಿಷೇಕ್ ಮದುವೆಗೆ ಬಂದಿರಲಿಲ್ಲ ದರ್ಶನ್ ಬದಲಾಗಿ ಅವರ ಪತ್ನಿ ವಿಜಯ ಲಕ್ಷ್ಮಿ (Darshan wife Vijayalakshmi)ಮದುವೆಗೆ ಹಾಜರಾಗಿದ್ದರು.

 

 

ಹಾಗೆ ಅಪ್ಪು ಇಲ್ಲದ ಕಾರಣ ಅವರ ಬದಲಾಗಿ ಪುನೀತ್ ಪತ್ನಿ ಅಶ್ವಿನಿ ಪುನೀತ್(Punit wife Ashwini Punit) ಕೂಡ ಅಭಿಷೇಕ್ ಅಂಬರೀಶ್ (Abhishek ambrish wedding)ಮದುವೆಗೆ ಬಂದಿದ್ದರು ವಿಜಯಲಕ್ಷ್ಮಿ ಹಾಗೂ ಅಶ್ವಿನಿ ಪುನೀತ್ ಮದುವೆಯಲ್ಲಿ ಅನ್ಯೋನ್ಯವಾಗಿ ಓಡಾಡಿಕೊಂಡು ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇವರ ಸ್ನೇಹವನ್ನು ಕಂಡು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Advertisement