ಅಂಬರೀಶ್ ಹಾಗೂ ಸುಮಲತಾ ರವರ ಪುತ್ರ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್(Ambarish sumalatha and junior Rebel Star Abhishek) ತಮ್ಮ ಮದುವೆ(Abhishek marriage) ತಯಾರಿಯಲ್ಲಿ ಬಿಸಿಯಾಗಿದ್ದಾರೆ. ಸುಮಲತಾ ಅಂಬರೀಶ್ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ನಡೆಸುತ್ತಿದ್ದಾರೆ. ಸುಮಲತಾ ತಮ್ಮ ಮಗನ ಮದುವೆಯ(sumalata son marriage) ವೆಡ್ಡಿಂಗ್ ಕಾರ್ಡ್ ಹಂಚುವಲ್ಲಿ ಬಿಜಿಯಾಗಿದ್ದಾರೆ. ಮದುವೆ ಕೂಡ ಹತ್ತಿರವಾಗಿದ್ದು ಸುಮಲತಾ ಮದುವೆ ಕಾರ್ಡ್ಗಳನ್ನು ಹಂಚಲು ಓಡಾಡುತ್ತಿದ್ದಾರೆ.ಅದೇ ರೀತಿ ಸುಮಲತಾ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ(HD deve Gowda) ಮನೆಗೆ ಮದುವೆ ಕಾರ್ಡ್ ನೀಡಲು ಹೋದ ಸಮಯದಲ್ಲಿ ಕುಮಾರಸ್ವಾಮಿ ಸುಮಲತಾ ರವರನ್ನು ನೋಡಿ ಆಡಿರುವ ಮಾತುಗಳನ್ನು ಕೇಳಿ ಸುಮಲತಾ ಕಣ್ಣೀರು ಹಾಕಿದ್ದಾರೆ.

 

 

ಮಂಡ್ಯದ ಗೌಡ್ತಿ ಸುಮಲತಾ ಅಂಬರೀಶ್ (sumalatha ambharish)ಮನೆಯಲ್ಲಿ ಇದೀಗ ಮಗ ಅಭಿಷೇಕ ಮದುವೆಯ ಭರ್ಜರಿ ತಯಾರಿ ನಡೆಯುತ್ತಿದೆ. ಅಭಿಷೇಕ್ ಅಂಬರೀಶ್ ಫ್ಯಾಶನ್ ಡಿಸೈನರ್ ಆಗಿರುವ ಅವಿವಾ ಬಿದ್ದಪ್ಪ (aviva biddappa)ರವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆಯನ್ನು ಪಡೆದು ಡಿಸೆಂಬರ್ ತಿಂಗಳಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಇದೀಗ ಮನೆಯವರ ಒಪ್ಪಿಗೆಯೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

 

 

ಇದೇ ಜೂನ್ ಐದು ಮತ್ತು 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಬ್ಬರು ತಮ್ಮ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ನಟಿ ಸಂಸದೆ ಸುಮಲತಾ ಅಂಬರೀಶ್ ಬಾರಿ ಖುಷಿಯಲ್ಲಿದ್ದಾರೆ. ಹಾಗೆ ತಮ್ಮ ಮಗನ ಮದುವೆಯ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಸುಮಲತಾ ಅಂಬರೀಶ್ ಎಚ್ ಡಿ ದೇವೇಗೌಡ ತಮ್ಮ ಮಗ ಅಭಿಷೇಕ ಅಂಬರೀಶ್ ಮದುವೆಯ ಕಾರ್ಡ್ ನೀಡಲು ಹೋದ ಸಮಯದಲ್ಲಿ ಅಲ್ಲೇ ಇದ್ದ ಕುಮಾರಸ್ವಾಮಿ(kumaraswamy) ರವರನ್ನು ನೋಡಿ ಅವರಿಗೂ ಮದುವೆ ಆಮಂತ್ರಣ ಪತ್ರವನ್ನು ನೀಡಿ ಮದುವೆಗೆ ಬರಲು ತಿಳಿಸಿದ್ದಾರೆ.

 

 

ಕುಮಾರಸ್ವಾಮಿ ಕೂಡ ತಮ್ಮ ರಾಜಕೀಯ ದ್ವೇಷವನ್ನು ಮರೆತು ಸುಮಲತಾರವರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಅಷ್ಟೇ ಅಲ್ಲದೆ ಕುಮಾರಸ್ವಾಮಿ, ಸುಮಲತಾ ಅವರ ಮಗ ಅಭಿಷೇಕ್ ಮದುವೆಗೆ ಕುಟುಂಬ ಸಮೇತರಾಗಿ ಬರುತ್ತೆವೆ ಎಂದು ಕೂಡ ತಿಳಿಸಿದ್ದಾರೆ. ಸುಮಲತಾ ಅಂಬರೀಶ್ ಕುಮಾರಸ್ವಾಮಿ ರವರ ಮಾತು ಕೇಳಿ ತುಂಬಾ ಖುಷಿಪಟ್ಟಿದ್ದಾರೆ.

Advertisement