ನಟಿ ಹಾಗೂ ಅನುಸೂಯ(anusuya Bhardwaj) ಸಾಕಷ್ಟು ಜನರಿಗೆ ಚಿರಪರಿಚಿತ ಮಾತನಾಡುವ ರೀತಿ ದೇಹದ ಬಂಗಿ ಕಾಮಿಡಿ (anasuya Bhardwaj movies and TV shows)ಇವೆಲ್ಲದರಿಂದ ಅನಸೂಯಾ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರು ತೆಲುಗಿನ ನಿರೂಪಕಿ ಹಾಗೂ ನಟಿಯಾಗಿದ್ದು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಂಗಸ್ಥಳ ,ಕಿಲಾಡಿ ಮೈಕಲ್, ಕ್ಷಣ, ಕಥನ ಇನ್ನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

 

ಅಲ್ಲು ಅರ್ಜುನ್ ರವರ ಫ್ಯಾನ್ ಇಂಡಿಯಾ ಸಿನಿಮಾ ಪುಷ್ಪ(anasuya Bhardwaj Pushpa movie photos) ಚಿತ್ರದಲ್ಲೂ ಅನಸೂಯ ನಟಿಸಿದ್ದಾರೆ. ಅನಸೂಯ ತೆಲುಗಿನಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದರೂ ಕೂಡ ತಮ್ಮ ವಿಭಿನ್ನ ಶೈಲಿಯ ಫೋಟೋಗಳಿಂದ (anasuya Bharadwaj photos)ಆಗಾಗ ಟ್ರೋಲ್ ಗೆ ಒಳಗಾಗುತ್ತಾರೆ.

 

 

ಅನಸೂಯ ಇತ್ತೀಚೆಗಷ್ಟೇ ನಮ್ಮ ಪತಿ ಹಾಗೂ ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಪ್ಯಾಂಟ್ ಲೆಸ್ಸ್ ಬಟ್ಟೆಗಳನ್ನು ಧರಿಸಿ ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು (anasuya Bhardwaj latest photos)ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಟ್ರೊಲ್ ಮಾಡುತ್ತಿದ್ದು ಜನರು ಕೂಡ ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದಾರೆ. ಅನಸೂಯ ಇದು ಯಾವುದಕ್ಕೂ ಉತ್ತರಿಸದೆ ತಲೆಕೆಡಿಸಿಕೊಳ್ಳದೆ ಮತ್ತೊಮ್ಮೆ ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಸ್ವಿಮ್ಮಿಂಗ್ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ(anasuya Bhardwaj Instagram) ಹಂಚಿದ್ದಾರೆ.

 

 

ಇದೀಗ ಅನಸೂಯ ಮತ್ತೊಮ್ಮೆ ಬಿಕಿನಿ ಧರಿಸಿ ಫೋಟೋಗಳನ್ನು instagram ನಲ್ಲಿ (anasuya bikini photos)ಹಾಕಿಕೊಂಡಿದ್ದಾರೆ. ಮಕ್ಕಳಿಗೆ ರಜೆ ಇರುವ ಕಾರಣ ಪತಿಯೊಂದಿಗೆ ವಿಕೇಶನ್ ಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಫಾರಿನ್ ಟೂರಿನಲ್ಲಿ ಅನಸೂಯ ಗ್ಲಾಮರಸ್ ಆಗಿ ಮಿಂಚುತ್ತಿದ್ದಾರೆ. ಜಬರ್ದಸ್ತ್ ಕಾರ್ಯಕ್ರಮದ ಆಂಕರ್ ಬಿಕಿನಿ ತೊಟ್ಟು ಕಮಾಲು ಮಾಡುತ್ತಿದ್ದಾರೆ. ಅಭಿಮಾನಿಗಳು ನೀನು ನ್ಯಾಚುರಲ್ ಬ್ಯೂಟಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅನುಸೂಯ ಮತ್ತೊಮ್ಮೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಜೊತೆಗೆ ತಮ್ಮ ಪತಿಗೆ (Anasuya husband)ಲಿಪ್ ಕಿಸ್ ಕೊಡುವ ಫೋಟೋ ಕೂಡ ವೈರಲ್ ಆಗುತ್ತಿದೆ.

Advertisement