ತೆಲುಗಿನ ಟಾಪ್ ನಿರೂಪಕಿಯರಾದ ಸುಮಾ, ಅನಸೂಯ ಭಾರದ್ವಾಜ್, ರಶ್ಮಿ ಗೌತಮ್ ಸಾಕಷ್ಟು ಪ್ರಖ್ಯಾತಿ ಹೊಂದಿದ್ದಾರೆ. ಹೀರೋಯಿನ್ ರೀತಿ ಇವರು ಕೂಡ ಹೆಚ್ಚು ಪಾಪುಲರಿಟಿ ಪಡೆದಿದ್ದಾರೆ. ಸುಮಾ ಮನೆಯ ಹಿರಿಮಗಳಾದರೆ, ಅನಸೂಯ ಗ್ಲಾಮರಸ್ ಲುಕ್ ನಿಂದ ಗಮನ ಸೆಳೆಯುತ್ತಿದ್ದಾರೆ, ಇತ್ತ ರಶ್ಮಿ ವಯಸ್ಸಾದರೂ ಬಂಡಿ ಹುಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

 

 

ರಶ್ಮಿ ನಿರೂಪಕಿಯಾಗಿಯೇ ಎಲ್ಲರಿಗೂ ಪರಿಚಯವಾದವರು ಇದೀಗ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಜಬರ್ದಸ್ತ್ ಕಾರ್ಯಕ್ರಮದ ಜೊತೆಗೆ dhee ಅಲ್ಟಿಮೇಟ್ ಗ್ರೀನ್ ಶೋ ನಲ್ಲಿ ಇವರು ಕೆಲಸ ಮಾಡಿದ್ದಾರೆ. ತೆಲುಗಿನ ಜಬರ್ದಸ್ತ್ ಕಾರ್ಯಕ್ರಮ ದೇಶದಲ್ಲಿ ಹೆಚ್ಚು ಟಿಆರ್ಪಿ ಪಡೆಯುವ ಕಾರ್ಯಕ್ರಮವಾಗಿ ಹೊರಹೊಮ್ಮಿತ್ತು.

 

 

ಹೈಪರ್ ಆದಿ ಅನುಸೂಯ ರೋಮ್ಯಾಂಟಿಕ್ ಡೈಲಾಗ್, ರಶ್ಮಿ ಸುದೀರ್ ಲವ್ ತುಂಬಾ ಹಾಸ್ಯಮಯವಾಗಿರುತ್ತಿತ್ತು ರಶ್ಮಿ ಸುಧೀರ್ ಲವ್ ನಿಜ ಎನ್ನುವಂತೆ ಎನಿಸುತ್ತಿತ್ತು ಇವರಿಬ್ಬರೂ ನಿಜವಾಗಿ ಮದುವೆಯಾಗಿದ್ದಾರೆ ಏನೋ ಅಂತ ರೋಮ್ಯಾಂಟಿಕ್ ಆಗಿ ಇರುತ್ತಿದ್ದರು ಡಿಶೋನನ್ನು ಇವರು ಹಾಗೆ ಅಭಿನಯಿಸುವುದನ್ನು ನೋಡಿ ಜನರೆಲ್ಲ ಇವರು ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ ಎನ್ನುತ್ತಿದ್ದರು.

 

 

ರಶ್ಮಿ ಹಾಗು ಸುದೀಪ್ ಇದು ಕೇವಲ ನಟನೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ. ಸುಧೀರ್ ನಾಯಕ್ ನಟನಾಗಿರುವುದರಿಂದ ಜಬರ್ದಸ್ತ್ ಕಾರ್ಯಕ್ರಮದಿಂದ ಹೊರ ಹೋಗಿದ್ದಾರೆ. ರಶ್ಮಿ ಮದುವೆ ವಿಷಯ ಮತ್ತೆ ವೈರಲ್ ಆಗುತ್ತಿದೆ. ರಶ್ಮಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವಿಚಾರ ವೈರಲ್ ಆಗುತ್ತಿದೆ.

 

 

ರಶ್ಮಿ ಮದುವೆಯಾಗಿರುವ ವ್ಯಕ್ತಿ ಕಂಪನಿಯ ಮ್ಯಾನೇಜರ್ ಆಗಿದ್ದು ರಶ್ಮಿ ಪತಿಯ ಜೊತೆಗೆ ಹೈದರಾಬಾದ್ ನಲ್ಲಿ ವಾಸವಾಗಿದ್ದಾರೆ ಇನ್ನು ಮುಂದೆ ಅವರು ನಿರೂಪಣೆ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ರಶ್ಮಿ ಬಗ್ಗೆ ಹಲವಾರು ವರ್ಷಗಳಿಂದ ಈ ರೀತಿ ಸುಳ್ಳು ಸುದ್ದಿಗಳು ಬರುತ್ತಲೆ ಇವೆ ಹಾಗಾಗಿ ಅವುಗಳನ್ನು ಹೇಗೆ ನಂಬೋದು ಎಂದು ತಿಳಿಯುತ್ತಿಲ್ಲ ರಶ್ಮಿ ಕೂಡ ಇದರ ಬಗ್ಗೆ ಕ್ಲಾರಿಟಿ ನೀಡಿಲ್ಲ ಯಾವಾಗ ಕ್ಲಾರಿಟಿ ಕೊಡುತ್ತಾರೆ ಎಂದು ನೋಡಬೇಕಾಗಿದೆ.

Advertisement