ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರವಾಹಿ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ ಪಾರು ಧಾರವಾಹಿ ಅಖಿಲಾಂಡೇಶ್ವರಿ ಪಾತ್ರವನ್ನು ವಿನಯ ಪ್ರಸಾದ್ ಪಾರು ಪಾತ್ರ ಮೋಕ್ಷಿತ ವಿಲನ್ ಹಾಗೂ ಕಾಮಿಡಿಯನ್ ಆಗಿ ದಾಮಿನಿ ಪಾತ್ರವನ್ನು ಮಾಡುತ್ತಿದ್ದಾರೆ. ಎಸ್ ನಾರಾಯಣ್ ಒಳಗೊಂಡಂತೆ ಬಹುದೊಡ್ಡ ತಾರಾ ಗಣವನ್ನು ಈ ದಾರಾವಾಹಿ ಹೊಂದಿದೆ.

 

 

ಪಾರು ಧಾರವಾಹಿಯಲ್ಲಿ ಅಖಿಲಾಂಡೇಶ್ವರಿ ಗಂಡ ರಘು ತಮ್ಮ ಮೋಹನ್ ಹೆಂಡತಿಯಾಗಿ ದಾಮಿನಿ ನಟಿಸುತ್ತಿದ್ದಾರೆ. ದಾಮಿನಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೋಲ್ಡ್ ಫೋಟೋಶೂಟ್ ಮಾಡಿಸಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀವು ಪಾರು ಧಾರವಾಹಿ ಯಲ್ಲಿ ಚೆನ್ನಾಗಿ ಅಭಿನಯಿಸುತ್ತೀರಿ ನಗಿಸುತ್ತೀರಿ ಸೀರೆ ಉಟ್ಟರೆ ಚೆನ್ನಾಗಿ ಕಾಣಿಸುತ್ತೆ ಇಂದಲ್ಲ ಕಮೆಂಟ್ ಮಾಡ್ತಿದ್ದಾರೆ.

 

 

ಪಾರು ಧಾರವಾಹಿಯ ದಾಮಿನಿ ಪಾತ್ರದಾರಿ ಸಿತಾರಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಸಿತಾರಾ ಚಿಕ್ಕವರಿರುವಾಗಲೇ ಅವರ ತಂದೆ ತಾಯಿ ಕಳೆದುಕೊಂಡಿದ್ದಾರೆ. ಇವರ ಅಜ್ಜಿ ಅವರನ್ನು ಆರೈಕೆ ಮಾಡಿದ್ದಾರೆ. ಸಿತಾರಾ ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಹೋಗಲು ಕೂಡ ಆಗುತ್ತಿರಲಿಲ್ಲವಂತೆ ಆಗ ಸಾಣಿಹಳ್ಳಿ ಸ್ವಾಮೀಜಿ ಇವರನ್ನು ದತ್ತು ತೆಗೆದುಕೊಂಡು ಓದಿಸಿದ್ದಾರೆ.

 

 

ಚಿಕ್ಕ ವಯಸ್ಸಿನಲ್ಲಿ ನಟನೆಯ ಬಗ್ಗೆ ಆಸಕ್ತಿ ಇರಲಿಲ್ಲ ಕಾಲೇಜಿಗೆ ಬಂದ ನಂತರ ನೀನಾಸಂ ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲವಿತ್ತು ಅದು ಈಗ ನನಸಾಗಿದೆ ನಾನು ಇಂದು ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದೇವೆ ಎಂದರೆ ಅದರ ಕ್ರೆಡಿಟ್ ಸ್ವಾಮಿಗಳಿಗೆ ಸೇರಬೇಕು.

 

 

ಪಾರು ಧಾರವಾಹಿಯಲ್ಲಿ ಧಾಮಿನಿ ವಿಲನ್ ಹಾಗೂ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಮನಸ್ಸಿನಲ್ಲಿರುವ ದಿಕ್ಕವಲ್ಲ ಮರೆತು ಎಲ್ಲರನ್ನು ನಗಿಸುತ್ತಾ ಅಭಿನಯಿಸುತ್ತಾರೆ. ದಾಮಿನಿ ಇದು ಬೋಲ್ಡ್ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದಾರೆ ಈ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

Advertisement