ಚಿತ್ರರಂಗಕಂಡ ಅದ್ಭುತ ನಟರಲ್ಲಿ ಒಬ್ಬರಾದ ನಟ ಪ್ರಕಾಶ್ ರಾಜ್ ಸರ್ವಸ್ರೇಷ್ಟ ನಟ, ಕನ್ನಡ, ತಮಿಳು, ಹಿಂದಿ, ಮಲಯಾಳಂ ಈ ಐದು ಭಾಷೆಯಲ್ಲು ನಟಿಸಿ ಪಂಚಾಭಾಷ್ ಕಲಾವಿದರಗಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕದವರೇ ಆದ ಪ್ರಕಾಶ್ ರಾಜ್ ಮೊದಲು ಕನ್ನಡದ ಸಿನೆಮಾಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಕನ್ನಡದಲ್ಲಿ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿರುವ ಇವರು ಶಂಕರ್ ನಾಗ್, ಅನಂತ್ ನಾಗ್, ಅಂಬರೀಷ್, ವಿಷ್ಣುವರ್ಧನ್, ರವಿಚಂದ್ರನ್, ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಹೀಗೆ ಹಲವು ನಟರ ಜೊತೆ ಖಳನಾಯಕರಾಗಿ ಹಾಗೂ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

ಗುಡ್ಡದ ಭೂತ ಮತ್ತು ಮಾಲ್ಗುಡಿ ಡೇಸ್ ಎನ್ನುವ ಧಾರಾವಾಹಿಗಳಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರು ಕನ್ನಡದ ನಾಗಮಂಡಲ, ಒಗ್ಗರಣೆ, ಎನ್ನುವ ಸೂಪರ್ ಹಿಟ್ ಸಿನೆಮಾಗಳಲ್ಲಿ ನಾಯಕನಟನಾಗಿ ಕೂಡ ಅಭಿನಯಿಸಿದ್ದಾರೆ. ಇದಲ್ಲದೆ ಇತ್ತೀಚಿಗೆ ತೆರೆಕಂಡ ರನ್ನ, ಯಜಮಾನ, ರಾಜಕುಮಾರ, ಪವರ್, ಯುವರತ್ನ, ಕೆಜಿಎಫ್ ಪಾರ್ಟ್ 2, ಮುಂತಾದ ಕನ್ನಡದ ಸ್ಟಾರ್ ನಟರ ಹಿಟ್ ಸಿನೆಮಾಗಳನ್ನು ಕೂಡ ಅಭಿನಯಿಸಿದ್ದಾರೆ. ಈಗಲೂ ಕೂಡ ಕನ್ನಡ ಅಲ್ಲದೆ ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಕೂಡ ಬಹಳ ಬೇಡಿಕೆ ಇದೇ.

ಎಲ್ಲಾ ಭಾಷೆಯ ದಿಗ್ಗಜರ ಜೊತೆ ತೆರೆ ಹಂಚಿಕೊಂಡಿರುವ ಪ್ರಕಾಶ್ ರೈ ಅವರನ್ನು ಕನ್ನಡದ ಕರಾವಳಿ ಭಾಗದ ಪ್ರತಿಭೆಯೊಂದು ತಮ್ಮ ಅಭಿನಯದ ಮೂಲಕ ದೇಶದಾದ್ಯಂತ ಫೇಮಸ್ ಆಗಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಇದು. ಇಷ್ಟೆಲ್ಲಾ ಸಾಧನೆ ಮಾಡಿರುವ ಕಲಾವಿದನ ಬದುಕಲ್ಲಿ ಮಾತ್ರ ವಿವಾದದಿಂದ ಕುಡಿರುತ್ತದೆ. ಮೊದಲೇ ಸಿನೆಮಾ ಬದುಕು ಆದ್ದರಿಂದ ಸಣ್ಣ ಪುಟ್ಟ ವಿಚಾರಗಳನ್ನು ಕೂಡ ಬಹಳ ಬೇಗ ಸುದ್ಧಿ ಆಗಿಬಿಡುತ್ತದೆ. ಇದರ ನಡುವೆಯೂ ಸಂಬಂಧಗಳ ನಡುವೇ ಬಿರುಕು ಹೆಚ್ಚಾಗಲು ಕಲಾವಿದರ ಅಭಿನಯವೇ ಒಂದು ಸಮಸ್ಸೆ ಆಗಿರುತ್ತದೆ. ಈ ಸಾಲಿನಲ್ಲಿ ಹಲವಾರು ಕಲಾವಿದರ ಬದುಕು ಗಳು ಕೂಡ ಇದೇ.
ಹಾಗೆಯೇ ಪ್ರಕಾಶ್ ರಾಜ್ ಕೂಡ ವೈಯಕ್ತಿಕ ಜೀವನದಲ್ಲಿ ಹಲವಾರು ಏರು ಪೆರುಗಳು ಕೂಡ ಇದೇ. ಅದರಂತೆಯೇ ಪ್ರಕಾಶ್ ರಾಜ್ ಕೂಡ ವೈಯಕ್ತಿಕ ಜೀವನದಲ್ಲಿ ಹಲವಾರು ಏರು ಪೆರುಗಳನ್ನು ಕಂಡಿದ್ದಾರೆ. ಮದುವೆಯ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಎದುರಿಸುವ ಪ್ರಕಾಶ್ ರಾಜ್ ಅವರು ಹಲವರು ಟೀಕೆ ಗಳಿಗೆ ಗುರಿಯಾಗಿದ್ದಾರೆ. ಇದರ ಈ ವಿಚಾರವಾಗಿ ಹಲವರು ಬಾರಿ ದೊಡ್ಡ ಮಟ್ಟದ ಅವಮಾನವನ್ನು ಕೂಡ ಅವರು ಅನುಭವಿಸಿದ್ದಾರೆ. ಇನ್ನು ಇವರು ವೈಯಕ್ತಿಕ ಬದುಕಿನಲ್ಲಿ ಯಾವಾಗಲು ಒಂದಲ್ಲ ಒಂದು ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಪ್ರಕಾಶ್ ರಾಜ್ ಅವರು ಮೂರನೇ ಮೂರನೇ ಮದುವೆಯಾಗಿದ್ದಾರೆ ಎನ್ನುವ ವಿಷಯವು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿದೆ.

ಹೀಗೆ ನೋಡುವುದಾದರೆ ಮೊದಲು ಪ್ರಕಾಶ್ ರಾಜ್ ಅವರು ಲಲಿತ ಕುಮಾರಿ ಎನ್ನುವರನ್ನು ಮದುವೆಯಾಗಿದ್ದರು. ಆದರೆ ಇವರಿಬ್ಬರ ನಡುವೆ ಮೂಡಿದ ಬಿರುಕಿನ ಕಾರಣ ಇಬ್ಬರು ಕೂಡ ಅನಿವಾರ್ಯವಾಗಿ ಬೇರೆ ಬೇರೆ ಜೀವನ ನಡೆಸಬೇಕಯಿತು. ಲಲಿತಾ ಕುಮಾರಿ ಅವರಿಂದ ಬೇರೆ ಆದ ಬಳಿಕ ಆದ ಬಳಿಕ ಪ್ರಕಾಶ್ ರಾಜ್ ಅವರು ಪೋನಿ ವರ್ಮಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದರೆ. ಇವರ ಮದುವೆಯ ಸಮಯದಲ್ಲಿ ಇವರ ಬಗ್ಗೆ ಹಲವಾರು ರೀತಿಯ ಆರೋಪಗಳನ್ನು ಮಾಡಿದ್ದರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪೋನಿ ವರ್ಮಾ ಮತ್ತು ಪ್ರಕಾಶ್ ರಾಜ್ ಅವರು ತುಂಬಾ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಇವರ ಈ ವಿವಾಹಕ್ಕೆ ಸಾಕ್ಷಿಯಾಗಿ ವೇದಾಂತ್ ಎನ್ನುವ ಮುದ್ದಾದ ಗಂಡು ಮಗು ಕೂಡ ಇದೇ.

ಇಷ್ಟೆಲ್ಲಾ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದ ಪ್ರಕಾಶ್ ರಾಜ್ ಅವರು ಮೂರನೇ ಮದುವೆಯಾದರು ಎನ್ನುವ ಗೊಂದಲ ಹಲವಾರು ಜನರ ಮನಸ್ಸಿನಲ್ಲಿದೆ. ಆದರೆ ಅದೆಲ್ಲದಕ್ಕೂ ಸ್ಪಷ್ಟನೇ ಇಲ್ಲಿದೆ ನೋಡಿ ಪ್ರಕಾಶ್ ರಾಜ್ ಅವರು ಮೂರನೇ ಬಾರಿ ಮದುವೆಯಾಗಿರೋದು ಬೇರೆ ಯಾರನ್ನು ಅಲ್ಲ ಅವರ ಪತ್ನಿ ಪೋನಿ ವರ್ಮಾ ಅವರನ್ನು, ಇವರ ಮಗನಾದ ವೇದಾಂತ್ ಇವರಿಬ್ಬರ ಮದುವೆಯನ್ನು ನೋಡಬೇಕು ಎಂದು ಹಠ ಮಾಡಿದ್ದರಿಂದ ಪೋನಿ ವರ್ಮಾ ಮತ್ತು ಪ್ರಕಾಶ್ ರಾಜ್ ಇಬ್ಬರು ವೇದಾಂತ್ ಎದುರಿಗೆ ಹರ ಬದಲಾಯಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಪ್ರಕಾಶ್ ರಾಜ್ ಅವರು ಒಂದಲ್ಲ ಒಂದು ವಿಚಾರದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಮುದ್ದಾದ ಕುಟುಂಬದ ಫೋಟೋ ಕೂಡ ಅವಾಗವಾಗ ಶೇರ್ ಮಾಡುತ್ತಲೇ ಇರುತ್ತಾರೆ.

ಇವರಿಬ್ಬರ ಜೋಡಿಯನ್ನು ನೋಡಿದ ನೆಟ್ಟಿಗರು ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಬೆಗ್ಗೆ ಯಾವಾಗಲು ಚರ್ಚೆಮಾಡುತ್ತಲೇ ಇರುತ್ತಾರೆ. ಪೋನಿ ವರ್ಮಾ ಹಾಗೂ ಪ್ರಕಾಶ್ ರಾಜ್ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 15 ವರ್ಷಗಳು ಆದರೂ ಈ ಜೋಡಿಗಳು ತುಂಬಾ ಹೊಂದಾಣಿಕೆಯಿಂದ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Advertisement