ಅಭಿಷೇಕ್ ಅಂಬರೀಶ್ (abhi Aviva marriage)ಹಾಗೂ ಅವಿವಾ ಮದುವೆ ಅದ್ದೂರಿಯಾಗಿ ನೆರವೇರಿದೆ ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು ಮದುವೆ ಆದ ಒಂದೇ ದಿನಕ್ಕೆ ಅವಿವಾ ಬಿದ್ದಪ್ಪ ತಂದೆ ಸುಮಲತಾ ರವರ (sumalatha Ambarish)ಮೇಲೆ ಒಂದು ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ. ಪ್ರಸಾದ್ ಬಿದ್ದಪ್ಪ (Prasad biddappa)ಹೇಳಿರುವ ಮಾತು ಕೇಳಿ ಸುಮಲತಾ ಕಣ್ಣೀರು ಹಾಕಿದ್ದಾರೆ.

 

 

ಅಭಿಷೇಕ್ ಹಾಗೂ ಅವಿವಾ(Abhi Aviva love story) ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿ ಹೊಸ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ. ರಜನಿಕಾಂತ್(rajnikant) ,ಮೋಹನ್ ಬಾಬು, ಯಶ್(yash) ,ಕಿಚ್ಚ ಸುದೀಪ್ (kiccha Sudeep), ಮೇಘನಾ ರಾಜ್(Meghana Raj) ,ದರ್ಶನ್ ಪತ್ನಿ ವಿಜಯಲಕ್ಷ್ಮಿ , ಅನಿಲ್ ಕುಂಬಳೆ(Anil Kumble), ನರೇಶ್ ಪವಿತ್ರ ಲೋಕೇಶ್ ಸೇರಿದಂತೆ ಹಲವಾರು ಜನ ಮದುವೆಗೆ ಬಂದಿದ್ದರು.

 

 

ಅಭಿಷೇಕ ಅಂಬರೀಶ್ (Abhishek Ambarish wedding)ಹಾಗೂ ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಮಗಳು ಅವಿವಾ ಮದುವೆ(prasad biddappa daughter Aviva biddapa marriage) ಬಹಳ ಅದ್ದೂರಿಯಾಗಿ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದಿದೆ ಸಾಕಷ್ಟು ಸೆಲೆಬ್ರಿಟಿಗಳ ದಂಡು ಮದುವೆಗೆ ಹಾಜರಾಗಿತ್ತು ಮದುವೆ ಮುಗಿದ ನಂತರ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಕೂಡ ನಡೆಯಿತು.

 

 

ಮದುವೆಯ ನಂತರ ಮಾಧ್ಯಮಗಳ ಜೊತೆ ಅವಿವಾ ತಂದೆ ಪ್ರಸಾದ್ ಬಿದ್ದಪ್ಪ(abhishekam Ambarish wife father) ಮಾತನಾಡಿದ್ದಾರೆ. ತನ್ನ ಮಗಳು ಅಂಬರೀಶ್ ಮನೆ ಸೊಸೆ ಆಗಿರುವುದಕ್ಕೆ ಖುಷಿ ಇದೆ. ನಮ್ಮ ಮನೆ ಇರುವುದು ಯಲಹಂಕದಲ್ಲಿ ನಮ್ಮ ಮಗಳ ಹೊಸ ಮನೆಯಲ್ಲಿ ಇರುವುದು ಜೆಪಿ ನಗರದಲ್ಲಿ ಅಷ್ಟೇನೂ ದೂರವಿಲ್ಲ ಹಾಗಾಗಿ ನಮಗೆ ತುಂಬಾ ಸಂತೋಷವಾಗುತ್ತಿದೆ. ಅಂಬರೀಶ್ ನಮಗೆ ಹಳೆಯ ಫ್ಯಾಮಿಲಿ ಫ್ರೆಂಡ್ ಅವರು ನಮಗೆ ಚೆನ್ನಾಗಿ ಗೊತ್ತಿದ್ದರು.

 

 

ಅಂಬರೀಶ್ (Rebel Star Ambarish)ತುಂಬಾ ಒಳ್ಳೆಯವರು ಸುಮಲತಾ ಅಂಬರೀಶ್(sumalatha Ambarish) ಕೂಡ ಒಳ್ಳೆಯ ವ್ಯಕ್ತಿ ಅವರ ಮನೆಗೆ ನಮ್ಮ ಮಗಳು ಹೋಗುತ್ತಿರುವುದಕ್ಕೆ ಖುಷಿ ಇದೆ. ಅಲ್ಲಿ ನಮ್ಮ ಮಗಳು(Prasad biddappa daughter) ಸಂತೋಷವಾಗಿರುತ್ತಾಳೆ ಎಂದು ನಂಬಿಕೆ ಇದೆ. ಎಂದು ಪ್ರಸಾದ್ ಬಿದ್ದಪ್ಪ ಹೇಳಿದ್ದಾರೆ. ಮಂಡ್ಯದಲ್ಲಿ ಬೀಗರ ಊಟ ಮಾಡಿದೆ ಮಂಡ್ಯ ನಮಗೆ ಹೊಸ ಸಂಬಂಧ ಬೀಗರ ಊಟದ ಬಗ್ಗೆ ನಾನು ಬಹಳ ಕೇಳಿದ್ದೇನೆ ಅದು ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ನನಗೆ ಕೌತುಕವಿದೆ ಅಪಾರ ಸಂಖ್ಯೆಯ ಅಭಿಮಾನಿಗಳು ಬೀಗರ ಊಟದಲ್ಲಿ ಭಾಗಿಯಾಗುತ್ತಾರೆ ಎನ್ನುವ ನಂಬಿಕೆ ಇದೆ. ಎಂದು ಅವಿವಾ ತಂದೆ ಪ್ರಸಾದ್ ಬಿದ್ದಪ್ಪ ಹೇಳಿಕೊಂಡಿದ್ದಾರೆ

Advertisement