ಸಿನಿಮಾ ರಂಗದಲ್ಲಿ ಜೀವನವನ್ನು ಕಟ್ಟಿಕೊಳ್ಳುವುದು ಅಷ್ಟು ಸುಲಭವಾದ ಕೆಲಸವಲ್ಲ ಒಮ್ಮೆ ಸಿನಿಮಾಗಳು ಕೈ ಹಿಡಿದರೆ ಹಲವು ಬಾರಿ ಕೈ ಕೊಡುತ್ತವೆ ಒಮ್ಮೆ ಸಿನಿಮಾಲೋಕಕ್ಕೆ ಕಾಲಿಟ್ಟರೆ ಹಿಂದೆ ಹೋಗುವ ಮನಸಾಗುವುದಿಲ್ಲ ಎಷ್ಟೋ ಜನ ಸೋಲುಗಳ ಸರಮಾಲೆಯನ್ನು ಅನುಭವಿಸಿ ಸಿನಿಮಾರಂಗದಿಂದ ಹೋದವರು ಇದ್ದಾರೆ ಅಂತಹವರ ನಡುವೆ ಜ್ಯೋತಿ ರೈ(Jyoti Rai) ಇಷ್ಟು ವಯಸ್ಸಾಗಿದ್ದರು ಯಂಗ್ ಆಗಿ ಕಾಣಿಸಿಕೊಳ್ಳುತ್ತಾ ಹಲವು ಧಾರವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ.

 

 

ಎಲ್ಲಾ ದಾರಾವಾಹಿ, ಸಿನಿಮಾ ಅಥವಾ ಬೇರೆ ಭಾಷೆಗಳಲ್ಲಿ ನಟಿಸುವಾಗ ಜ್ಯೋತಿರೈ ಸಾಮಾನ್ಯವಾಗಿ ಟ್ರೆಡಿಶನಲ್ ಡ್ರೆಸ್ ಗಳನ್ನು(traditional dress) ತೊಡುತ್ತಿದ್ದರು ಇವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನೂ ಆಕ್ಟಿವ್ ಆಗಿ ಇಲ್ಲ ಆದರೂ ಕೂಡ ಸಿನಿಮಾ ಧಾರವಾಹಿ ಎಂದು ಬಿಜಿಯಾಗಿದ್ದಾರೆ. ಇದೀಗ ತಮ್ಮ ಅಭಿಮಾನಿಗಳಿಗೆ ಮಾಡ್ರನ್ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿ ಕೊಂಡಿದ್ದಾರೆ.

 

 

 

ಜ್ಯೋತಿ ರೈ ಸಾಮಾನ್ಯವಾಗಿ ಸೀರೆಗಳನ್ನು ಉಟ್ಟು ನಟಿಸುತ್ತಿದ್ದರು ಆದರೆ ಈಗ ಮಾಡ್ರನ್ ಡ್ರೆಸ್(modern dress) ತೊಟ್ಟು ಫೋಟೋ ತೆಗೆಸಿರುವುದು ವಿಶೇಷವಾಗಿದೆ. ಇಷ್ಟು ವಯಸ್ಸಾಗಿದ್ದರು ನಟಿ ಜ್ಯೋತಿ ರೈ ಫೋಟೋದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಅಭಿಮಾನಿಗಳು ವಯಸ್ಸು ಎಂಬುದು ಕೇವಲ ನಂಬರ್ ಅಷ್ಟೇ ಎಂದು ಹೇಳುತ್ತಿದ್ದಾರೆ.

 

 

ಜ್ಯೋತಿ ರೈ(Jyoti Rai) ಚಿಕ್ಕವರಿದ್ದಾಗಿನಿಂದ ನಟನೆಯಲ್ಲಿ ಸಕ್ರಿಯ ರಾಗಿದ್ದಾರೆ ಬಂದೇ ಬರತಾವ ಕಾಲ ಧಾರಾವಾಹಿಯಿಂದ ತನ್ನ ನಟನ ಬದುಕನ್ನು ಶುರು ಮಾಡಿದರು ಇವರು ಮೂಲತಃ ಮಂಗಳೂರಿನವರು ಹಲವಾರು ಭಾಷೆಗಳಲ್ಲಿ ನಟಿಸುತ್ತಾರೆ.

Advertisement