ಅಭಿಷೇಕ ಅಂಬರೀಶ್ (Abhishek ambarish wedding)ಹಾಗೂ ಅವಿವಾ ಬಿದ್ದಪ್ಪ (Abhishek Ambarish wife)ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆ ಅದ್ದೂರಿಯಾಗಿ ಅರಮನೆ ಮೈದಾನದಲ್ಲಿ ವಿವಾಹ ಮಾಡಿಕೊಂಡಿದ್ದ ಈ ಜೋಡಿ ನೆನ್ನೆ ಅದ್ದೂರಿಯಾಗಿ ಆರತಾಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರದ ಹಲವಾರು ಕಲಾವಿದರು ನಿರ್ದೇಶಕರು ನಿರ್ಮಾಪಕರು ಹಾಜರಾಗಿದ್ದರು ಇವರೆಲ್ಲರ ನಡುವೆ ಅಭಿಷೇಕ್ ತಂದೆ ರೆಬಲ್ ಸ್ಟಾರ್ ಅಂಬರೀಶ್ ತಮ್ಮ ಮಗನ ರಿಸೆಪ್ಶನ್ ಕಾರ್ಯಕ್ರಮಕ್ಕೆ ಬಂದಿರುವುದು ವಿಶೇಷವಾಗಿದೆ.

 

 

ಅಭಿ ಹಾಗೂ ಅವಿವಾ ರಿಸೆಪ್ಶನ್ ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್(challenging star Darshan) , ಮಾಲಾಶ್ರೀ, ಮಾಲಾಶ್ರೀ ಮಗಳು (malashri daughter)ರಾಧನ ರಾಮ್ , ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿ ಪ್ರಜ್ವಲ್ , ಮೋಹಕ ತಾರೆ ರಮ್ಯ, ಡಾಲಿ ಧನಂಜಯ್ , ಡಾನ್ ಮುತ್ತಪ್ಪ ರೈ ಮಗ, ಸಿದ್ದರಾಮಯ್ಯ(siddaramaiah), ಡಿಕೆ ಶಿವಕುಮಾರ್ ಮುಂತಾದವರೆಲ್ಲರೂ ಭಾಗಿಯಾಗಿದ್ದರು.

 

 

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್(mandyada gandu Rebel Star Ambareesh) ಎಂದೆ ಪ್ರಖ್ಯಾತಿಯನ್ನು ಹೊಂದಿರುವ ಕನ್ನಡ ಸ್ಟಾರ್ ನಟ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಹಲವಾರು ದಶಕಗಳ ತನಕ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅಂಬರೀಶ್ ಎಂದರೆ ಎಲ್ಲರೂ ಅಗಾಧವಾದ ಪ್ರೀತಿ ಹಾಗೂ ಗೌರವವನ್ನು ತೋರಿಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮಿನಿಸ್ಟರ್ ಕೂಡ ಆಗಿದ್ದರು ಇಂದಿಗೂ ಕೂಡ ಅವರ ಸ್ಥಾನವನ್ನು ಅಂಬರೀಶ್ ಪತ್ನಿ ಸುಮಲತಾ(Ambarish wife sumalatha) ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

 

 

ಅಂಬರೀಶ್ ಮಗ (Ambarish son marriage)ಅಭಿಷೇಕ್ ಅಂಬರೀಶ್ ಮಾಡೆಲ್ ಅವಿವಾ ಬಿದ್ದಪ್ಪ ರವರನ್ನು ಮದುವೆಯಾಗಿದ್ದಾರೆ. ಮದುವೆಗೆ ಬಂದ ಅತಿಥಿಗಳೆಲ್ಲರೂ ಅಂಬರೀಷ್ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು ಮದುವೆಯ ಕಳೆ ಬೇರೆಯೇ ಇರುತ್ತಿತ್ತು ಎಂದೆಲ್ಲಾ ಹೇಳುತ್ತಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಅಂಬರೀಶ್ ರವರ ಪ್ರತಿರೂಪ ಒಂದನ್ನು ತಯಾರಿಸಿ ರಿಸೆಪ್ಶನ್ ಹಾಲಿಗೆ ತಂದಿದ್ದಾರೆ. ಇದನ್ನು ನೋಡಿ ಅಂಬರೀಶ್ ಮಗ( Ambareesh son) ಅಭಿಷೇಕ್ ಹಾಗೂ ಅಂಬರೀಶ್ ಮಗನ ಹೆಂಡತಿ (ambarish son wife)ಅವಿವಾ ತುಂಬಾ ಖುಷಿಪಟ್ಟಿದ್ದಾರೆ.

Advertisement