ಅಭಿಷೇಕ್ ಅಂಬರೀಶ್ (abhi Aviva marriage)ಹಾಗೂ ಅವಿವಾ ಮದುವೆ ಅದ್ದೂರಿಯಾಗಿ ನೆರವೇರಿದೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಅವಿವ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು ದಂಪತಿಗಳಿಗೆ ಅತಿಥಿಗಳಿಂದ ಅದ್ದೂರಿ ಉಡುಗೊರೆಗಳು ದೊರೆತಿದೆ ಸುಮಲತಾ(sumalatha gifted diamond for her daughter in law) ತನ್ನ ಮುದ್ದಿನ ಸೊಸೆ ಅವಿವಾ ಗೆ ಮೂರು ಕೋಟಿ ಬೆಲೆ ಬಾಳುವ ವಜ್ರದ ಆಭರಣಗಳನ್ನು ನೀಡಿದ್ದಾರೆ.

 

 

ಅಭಿಷೇಕ್ ಹಾಗೂ ಅವಿವಾ(Abhi Aviva love story) ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿ ಹೊಸ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ. ರಜನಿಕಾಂತ್(rajnikant) ,ಮೋಹನ್ ಬಾಬು, ಯಶ್(yash) ,ಕಿಚ್ಚ ಸುದೀಪ್ (kiccha Sudeep), ಮೇಘನಾ ರಾಜ್(Meghana Raj) ,ದರ್ಶನ್ ಪತ್ನಿ ವಿಜಯಲಕ್ಷ್ಮಿ , ಅನಿಲ್ ಕುಂಬಳೆ(Anil Kumble), ನರೇಶ್ ಪವಿತ್ರ ಲೋಕೇಶ್ ಸೇರಿದಂತೆ ಹಲವಾರು ಜನ ಮದುವೆಗೆ ಬಂದಿದ್ದರು.

 

 

ಅವಿವಾ ಮದುವೆಯಾದ ನಂತರ ತನ್ನ ಪತಿ ಅಭಿಷೇಕ BMW X7 ಕಾರನ್ನು (BMW car)ಉಡುಗೊರೆಯಾಗಿ(Aviva gifted BMW car for her husband) ನೀಡಿದ್ದಾರೆ. ಈ ಕಾರಿನ ಬೆಲೆ ಅಂದಜು ಒಂದುವರೆ ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮಗಳು ಅವಿವಾ(Prasad biddapa daughter Aviva) ನೀಡಿರುವ ಬಿಎಂಡಬ್ಲ್ಯೂ ಕಾರನ್ನು ಏರಿ ಅಭಿಷೇಕ್ ಅಂಬರೀಶ್ ಮದುವೆ ಮನೆಗೆ ಬಂದಿದ್ದರು.

 

 

ಇನ್ನು ಸುಮಲತಾ ಅಂಬರೀಶ್ (sumalatha Ambarish daughter in law)ತಮ್ಮ ಸೊಸೆ ಅವಿವಾಗೆ ಮೂರು ಕೋಟಿ ಬೆಲೆ ಬಾಳುವ ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಿಚ್ಚ ಸುದೀಪ್ (kiccha Sudeep gifted to Abhishek)ಕೂಡ ಅಭಿಷೇಕ್ ಅಂಬರೀಶ್ ಕೊರಳಿಗೆ ಚಿನ್ನದ ಸರವನ್ನು ಹಾಕಿದ್ದಾರೆ.

Advertisement