ಡಿಂಪಲ್ ಕ್ವೀನ್ ರಚಿತಾ ರಾಮ್(rachita Ram) ಕನ್ನಡದ ಸ್ಟಾರ್ ನಟಿ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಚಿತರಾಮ್ ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ನಮಗೆಲ್ಲಾ ಗೊತ್ತಿರುವಂತೆ ರಚಿತಾ ರಾಮ್ ಕನ್ನಡದ ಬಹು ಬೇಡಿಕೆಯ ನಟಿ ಎಲ್ಲರಿಗೂ ಇಷ್ಟವಾಗುವಂತಹ ಪಾತ್ರಗಳನ್ನು ಅವರು ತೆಗೆದುಕೊಂಡು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ.

 

 

ಈ ಸ್ಟಾರ್ ನಟಿಯರು ಮೇಕಪ್ ಇಲ್ಲವೇ ಹೊರಗೆ ಬರುವುದಿಲ್ಲ ಜಿಮ್ ಗೆ ಹೋಗಬೇಕಾದರೂ ಲಿಪ್ಸ್ಟಿಕ್ ಹಾಕಿಕೊಂಡು ಕಣ್ಣಿಗೆ ಕಾಜಲ್ ಹಚ್ಚಿಕೊಂಡು ಹೋಗುತ್ತಾರೆ. ಮುಖಕ್ಕೆ ಮೇಕಪ್ ಇಲ್ಲದೆ ಹೊರಗೆ ಹೋಗುವುದು ಹೇಗೆ ನಟಿಯರು ತುಂಬಾ ಯೋಚಿಸುತ್ತಾರೆ. ಬಾಲಿವುಡ್ ಟಾಲಿವುಡ್ ಕಾಲಿವುಡ್ ಮಾಲಿವುಡ್ ಸ್ಯಾಂಡಲ್ ವುಡ್ ಎಂದು ಯಾವುದೇ ಭೇದ ಭಾವವಿಲ್ಲ ಎಲ್ಲಾ ಭಾಷೆಯ ನಟಿಯರದ್ದು ಇದೇ ಕಥೆ.

 

 

 

ಮುಖಕ್ಕೆ ಮೇಕಪ್ ಹಚ್ಚಿಕೊಂಡು ಹೊರಗೆ ಹೋದರೆ ಇಡೀ ಪ್ರಪಂಚದ ಸೌಂದರ್ಯವೆಲ್ಲ ನನ್ನ ಮುಖದಲ್ಲೇ ಇದೆ ಎನ್ನುವ ಭಾವನೆ ಮೂಡುತ್ತದೆ. ಅದೇ ನಟಿಯರು ಮೇಕಪ್ ತೆಗೆದಾಗ ನೋಡಿದರೆ ಅರೆ ಇವಳು ನನ್ನ ಹಾಗೆ ಇದ್ದಾಳೆ ಎನಿಸುತ್ತದೆ.

 

 

ಮೇಕಪ್ ಮ್ಯಾನ್ ನಟಿಯರ ಮುಖದ ಮೇಲೆ ಎಷ್ಟು ಕೆಲಸ ಮಾಡಿರುತ್ತಾನೆ ಎನ್ನುವುದು ಇವರಲ್ಲಿ ಮೇಕಪ್ (rachita Ram without makeup photo)ಇಲ್ಲದೆ ನೋಡಿದಾಗ ತಿಳಿಯುತ್ತದೆ. ರಚಿತರಾಮ್ ಕೂಡ ಮೇಕಪ್ ಇಲ್ಲದೆ ಕಪ್ಪಾಗಿ ಕಾಣಿಸುತ್ತಾರೆ.

 

 

ಒಮ್ಮೆ ಆಂಕರ್ ಅನುಶ್ರೀರವರ ಜೊತೆಗಿನ ಸಂದರ್ಶನದಲ್ಲಿ ನನ್ನ ಬಣ್ಣದ ಬಗ್ಗೆ ಮಾತನಾಡಬೇಡಿ ನಾನು ಇರುವುದೇ ಕಪ್ಪು ನನ್ನ ಬಣ್ಣ ನನ್ನ ಇಷ್ಟ ನನ್ನ ಬಗ್ಗೆ ಮಾತನಾಡಿದರೆ ನನಗೆ ಕೆಟ್ಟ ಕೋಪ ಬರುತ್ತದೆ ಎಂದು ರಚಿತಾ ರಾಮ್ ಹೇಳಿಕೊಂಡಿದ್ದರು

Advertisement