ನಿರೂಪಕಿ ಹಾಗೂ ನಟಿ ಫಾತಿಮಾ ಬಾಬು ಬೋಲ್ಡ್ ಸ್ಟೇಟ್ಮೆಂಟ್ ಗಳನ್ನೂ ನೀಡುತ್ತಲೇ ಇರುತ್ತಾರೆ ಇದರಿಂದಲೇ ನಟಿ ಫಾತಿಮಾ ಬಾಬು ಹೆಚ್ಚು ಪ್ರಖ್ಯಾತಿ ಹೊಂದುತ್ತಿದ್ದಾರೆ. ನಟಿ ಫಾತಿಮಾ ಬಾಬು ಫೇಸ್ಬುಕ್ ಲಿವ್ ಬಂದಾಗ ಅಭಿಮಾನಿಯೊಬ್ಬ ನೀವು ಯಾವ ಕಾಂಡೊಮ್ ಬಳಸುತ್ತೀರಿ ಎಂದು ಕೇಳಿದ್ದನಂತೆ ಇದೀಗ ಅವನ ಪ್ರಶ್ನೆಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

 

 

ನಟಿ ಫಾತಿಮಾ ಬಾಬು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಂಡು ತಮ್ಮ ಜೀವನದ ಆಗುಹೋಗುಗಳ ಬಗ್ಗೆ ಅಭಿಮಾನಿಗಳ ಜೊತೆ ತಿಳಿಸುತ್ತಾರೆ. ಅದೇ ರೀತಿ ನಟಿ ಫಾತಿಮಾ ಬಾಬು ಕೂಡ ತಮ್ಮ ಜೀವನದ ವಿಚಾರಗಳನ್ನು ಹಂಚಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

 

 

ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಾಗ ನಟಿ ಫಾತಿಮಾ ಬಾಬು ಕುರಿತು ಹಲವಾರು ಅಭಿಮಾನಿಗಳು ಪ್ರಶ್ನಿಸಿದ್ದಾರೆ ಇವಕ್ಕೆಲ್ಲಾ ಅವರು ಉತ್ತರವನ್ನು ನೀಡಿದ್ದಾರೆ ಆದರೆ ಒಬ್ಬ ಅಭಿಮಾನಿ ಮಾತ್ರ ಪರ್ಸನಲ್ ಜೀವನದ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಅವರಿಗೆ ನಟಿ ಫಾತಿಮಾ ಬಾಬು ಖಡಕ್ಕಾಗಿ ಉತ್ತರವನ್ನು ತಿರುಗಿ ನೀಡಿದ್ದಾರೆ.

 

 

ಸೋಶಿಯಲ್ ಮೀಡಿಯಾಗಳಲ್ಲಿ ಫಾತಿಮಾ ಬಾಬು ರವರ ಅನುಚಿತವಾಗಿ ಪ್ರಶ್ನೆ ಕೇಳಿದ ಜನರನ್ನು ಆಕೆ ಬಿಡುವುದಿಲ್ಲ ಸೋಶಿಯಲ್ ಮೀಡಿಯಾದಲ್ಲಿ ಸಾಮಾಜಿಕ ಸ್ಥಳಗಳನ್ನು ಹಾಕಿಯ ಬಗ್ಗೆ ದೂರುಗಳನ್ನು ಹೇಳುವವರ ವಿರುದ್ಧ ಯಾವಾಗಲೂ ಖಡಕ್ಕಾಗಿ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸುತ್ತಾರೆ.

 

 

ಒಮ್ಮೆ ನಿಮ್ಮ ಮಕ್ಕಳಿಗೆ ನೀವು ಹಿಂದೂ ಹೆಸರುಗಳನ್ನು ಯಾಕೆ ಇಡಲಿಲ್ಲ ಇಂದು ಪ್ರಶ್ನೆ ಸಿಗದ ಅಭಿಮಾನಿಗಳು ಉತ್ತರಿಸಿದ ನಟಿ ಫಾತಿಮಾ ಬಾಬು ನನ್ನ ಮಕ್ಕಳಿಗೆ ಇದರಿಂದ ಯಾವುದೇ ತೊಂದರೆ ಆಗಿಲ್ಲ ನಿಮಗೆ ತೊಂದರೆಯಾಗುತ್ತಿದೆಯೇ ಎಂದಿದ್ದಾರೆ ಅಭಿಮಾನಿ ನನಗೆ ಯಾಕೋ ಈ ಪ್ರಶ್ನೆ ಕೇಳಬೇಕು ಎನಿಸಿತು ಆದ್ದರಿಂದ ಕೇಳಿದೆ ಎಂದಿದ್ದಕ್ಕೆ ನನ್ನ ಮದುವೆಗೆ ಹಿಂದೂ ವ್ಯಕ್ತಿಯ ಜೊತೆ ಮಸೀದಿಯಲ್ಲಿ ನಡೆದಿದೆ ನನ್ನ ಮಕ್ಕಳಿಗೆ ಮುಸ್ಲಿಂ ಹೆಸರು ಇಟ್ಟಿದ್ದೇನೆ ಇದು ದೊಡ್ಡ ವಿಷಯವೇ ಎಂದಿದ್ದಾರೆ.

 

 

ಇದಕ್ಕೆ ಉತ್ತರಿಸಿದ ಅಭಿಮಾನಿ. ಇದು ಸಾರ್ವಜನಿಕ ವೇದಿಕೆ ನಾನು ಕೆಟ್ಟದಾಗಿ ಏನು ಕೇಳಿಲ್ಲ ಎಂದ ಅಭಿಮಾನಿಗಳಿಗೆ ಸರಿಯಾಗಿ ಉತ್ತರಿಸಿದ ನಟಿ ಫಾತಿಮಾ ಬಾಬು ಇದು ಸಾಮಾಜಿಕ ಜಾಲತಾಣ ಇದು ಸಾರ್ವಜನಿಕ ವೇದಿಕೆ ಅಲ್ಲ ಸಾರ್ವಜನಿಕ ವೇದಿಕೆ ಎಂಬ ಕಾರಣಕ್ಕೆ ನೀವು ಯಾವ ಕಾಂಡೊಮ್ ಬಳಸುತ್ತಿರಾ ಎಂದು ಕೇಳುತ್ತೀರಾ? ಎಂದು ನಟಿ ಫಾತಿಮಾ ಬಾಬು ಪ್ರತಿಕ್ರಿಯಿಸಿದ್ದಾರೆ ಈ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Advertisement