ಕನ್ನಡದ ನಟಿ ಶೃತಿ ಹರಿಹರನ್  ಅದ್ಭುತವಾಗಿ ನಟಿಸುತ್ತಿದ್ದರು ಲೂಸಿಯಾ ಎನ್ನುವ ಸಿನಿಮಾದ ಮೂಲಕ ಸತೀಶ್ ನೀನಾಸಂ (Satish ninasam)ರವರ ಜೊತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಇಂದಿನವರೆಗೂ ಲೂಸಿಯಾ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ ಲೂಸಿಯಾ ಸಿನಿಮಾದ (Shruti Hariharan first movie Lucia)ನಂತರ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಶೃತಿ ಹರಿಹರನ್ ಸಾಕಷ್ಟು ಫೋಟೋಶೂಟ್ ಕೂಡ(Shruti Hariharan photos) ಮಾಡಿಸಿಕೊಳ್ಳುತ್ತಾರೆ.

 

 

ಶೃತಿ ಹರಿಹರನ್ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಕೂಡ ಕೆಲಸ ಮಾಡಿದ್ದರು ಶೃತಿ ಹರಿಹರ ಮೂಲತಃ ಕೇರಳದವರಾಗಿದ್ದು ಇವರ ಮಾತೃಭಾಷೆ ತಮಿಳು ಆದರೆ ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ 2017ರಲ್ಲಿ ರಾಮಕುಮಾರ್ (Shruti Hariharan marriage)ಎನ್ನುವವರನ್ನು ಶೃತಿ ಹರಿಹರನ್ ಮದುವೆಯಾಗಿದ್ದರು ಶೃತಿ ಹರಿಹರನ್ ಗೆ ಜಾನಕಿ(Shruti Hariharan daughter name) ಎನ್ನುವ ಮಗಳಿದ್ದಾಳೆ.

 

 

ಶೃತಿ ಹರಿಹರನ್ ಕನ್ನಡದ ಬೇಡಿಕೆಯ (Shruti Hariharan movies)ನಟಿಯಾಗಿದ್ದರು ಆದರೆ ಕಾಂಟ್ರೋವರ್ಸಿಂದ ಕೆಲವು ವರ್ಷಗಳಿಂದ ಇವರಿಗೆ ಅವಕಾಶಗಳು ಕೈತಪ್ಪಿ ಹೋದವು ಕಳೆದ ವರ್ಷವಷ್ಟೇ ಡಾಲಿ ಧನಂಜಯ್ ಅಭಿನಯದ ಹೆಡ್ ಬುಶ್ ಸಿನಿಮಾದಲ್ಲಿ ನಟಿಸಿದ್ದರು.

 

 

 

ಶೃತಿ ಹರಿಹರನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ(Shruti Hariharan Instagram) ಮಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಶೃತಿ ಹರಿಹರನ್ ಮಗಳು ಮುದ್ದಾಗಿದ್ದು ಅಭಿಮಾನಿಗಳು ಕ್ಯೂಟ್ ಎಂದು ಕಮೆಂಟ್ ಹಾಕುತ್ತಾರೆ.

 

Advertisement