ಅಶ್ವಿನ್ ಶರ್ಮಾ ತನ್ನ ಭಕ್ತಿ ಗೀತೆಗಳು ಸರಿಗಮಪ ಶೋ ನಲ್ಲಿ ಕರ್ನಾಟಕದ ಮನೆ ಮಾತಾಗಿದ್ದಾನೆ ಸರಿಗಮಪ ರಿಯಾಲಿಟಿ ಶೋಗೆ ಅಶ್ವಿನ್ ಶರ್ಮ ಬಂದ ನಂತರ ಕುಂತರು ಸುದ್ದಿ ನಿಂತರು ಸುದ್ದಿ ಎನ್ನುವಂತಾಗಿದೆ .

 

 

ಕೆಲವು ತಿಂಗಳುಗಳಿಂದ ಅಶ್ವಿನ್ ಶರ್ಮಾ ಎಲ್ಲಿಯು ಕಾಣಿಸಿಕೊಳ್ಳುತ್ತಿಲ್ಲ ಇದೀಗ ಸಿಹಿ ಸುದ್ದಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಸರಿಗಮಪ ಅಶ್ವಿನ್ ಶರ್ಮಾ ಇದೀಗ ಮದುವೆಯಾಗುತ್ತಿದ್ದಾನೆ.

 

 

ಕುರಿ ಕಾಯುತ್ತಿದ್ದ ಹನುಮಂತ ಸರಿಗಮಪ ರಿಯಾಲಿಟಿ ಶೋ ಗೆ ಬಂದ ನಂತರ ಫೇಮಸ್ ಆಗಿದ್ದಾನೆ ಹಾಗೆಯೇ ಸರಿಗಮಪ ಶೋನಲ್ಲಿ ಗೆದ್ದಿದ್ದಕ್ಕಾಗಿ ಒಂದು ಒಳ್ಳೆಯ ಮನೆಯನ್ನು ಕೂಡ ಪಡೆದುಕೊಂಡಿದ್ದಾರೆ.

 

 

ಅದೇ ರೀತಿ ಅಶ್ವಿನ್ ಶರ್ಮಾ ಕೂಡ ಫೇಮಸ್ ಆಗಿದ್ದಾರೆ ಸಿನೆಮಾ ಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳು ಇನ್ನು ಬಿಡುಗಡೆಯಾಗಿಲ್ಲ ಅವರಿಗೆ ಇನ್ನೂ ಹೆಚ್ಚು ಆಫರ್ ಗಳು ಬರುತ್ತವೆ.

 

 

ಇದರ ನಡುವೆ ಅಶ್ವಿನ್ ಶರ್ಮಾ ಮದುವೆ (sa re ga ma pa Ashwin Sharma marriage)ಮಾಡಬೇಕು ಎಂದು ಕುಟುಂಬದವರು ನಿರ್ಧರಿಸಿದ್ದಾರೆ. ಹಾಗಾಗಿ ಅಶ್ವಿನ್ ಶರ್ಮಾ ಕೂಡ ಮದುವೆ ವಯಸ್ಸಿಗೆ ಬಂದಿದ್ದು ಮನೆಯವರು ಹುಡುಕಿರುವ ಹುಡುಗಿಯನ್ನೇ ಮದುವೆಯಾಗುತ್ತಿದ್ದಾರೆ.

 

 

ಆದರೆ ಹುಡುಗಿಯ (sa re ga ma pa hanumanta wife)ಹೆಸರೇನು ಎನ್ನುವ ಮಾಹಿತಿಯನ್ನು ಎಲ್ಲೂ ತಿಳಿದು ಬಂದಿಲ್ಲ

Advertisement