ಅಭಿಷೇಕ್ ಅಂಬರೀಶ್ ಅದ್ದೂರಿ ಆರತಾಕ್ಷತೆ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದಿದೆ. ಸ್ಯಾಂಡಲ್ ವುಡ್ ನ ಹಲವಾರು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಅಭಿಷೇಕ್ ಅವಿವಾ ಜೊತೆಗಿನ ಮದುವೆಯ(Abhishek first reaction about his marriage) ಬಗ್ಗೆ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.

 

 

ಅಭಿಷೇಕ್ ಹಾಗೂ ಅವಿವಾ(Abhi Aviva love story) ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿ ಹೊಸ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ.

 

 

ಸುಮಲತಾ ತಮ್ಮ ಮಗ(sumalatha son Abhishek) ಅಭಿಷೇಕ್ ಹಾಗೂ ಸೊಸೆ ಅವಿವಾ(sumalatha daughter in law Aviva) ಮದುವೆ ಮುಗಿದ ನಂತರ ಅವರಿಗಾಗಿ ಅದ್ದೂರಿ ರಿಸೆಪ್ಶನ್ ಒಂದನ್ನು ಆಯೋಜಿಸಿದ್ದಾರೆ.

 

 

ಪ್ರೀತಿಸಿ ಮದುವೆಯಾಗಿರುವ ಅವಿವಾ ಬಗ್ಗೆ ಅಭಿಷೇಕ್(Abhi Abhi aviva) ಮಾತನಾಡಿದ್ದಾರೆ ಪ್ರತಿಯೊಬ್ಬ ಪ್ರೇಮಿಗೂ ತನ್ನ ಪ್ರೇಯಸಿ ಯನ್ನು ಮದುವೆ ಆದಾಗ ಹೇಗೆ ಫೀಲ್ ಆಗುತ್ತದೆ ಅದೇ ರೀತಿ ನನಗೂ ಫೀಲ್ ಆಗುತ್ತಿದೆ. ನಮ್ಮ ತಂದೆಯ ಅಭಿಮಾನಿಗಳ ಪ್ರೀತಿ ತಡೆಯೋಕೆ ಶಕ್ತಿ ಬೇಕು ನಮ್ಮ ಮದುವೆ ರಿಸೆಪ್ಶನ್ ಗೆ ಬಂದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಅಪ್ಪನ(Abhishek Ambarish father) ಸ್ನೇಹಿತರು ನಿನ್ನ ಮದುವೆಯನ್ನು ಮಿಸ್ ಮಾಡಲು ಆಗುತ್ತದೆಯೇ ಎಂದು ಕೇಳಿದರು.

 

 

ಅಪ್ಪ ನಮ್ಮ ಜೊತೆ ಇದ್ದಿದ್ದರೆ ಈ ಖುಷಿ ಡಬಲ್ ಆಗುತ್ತಿತ್ತು ಶತ್ರುಘ್ನ ರವರಿಗೆ ಕಾಲು ಇಂಜುರಿಯಾಗಿತ್ತು ಆದರೂ ರಿಸೆಪ್ಶನ್ ಗೆ (abhi Aviva reception)ಬಂದು ಹಾರೈಸಿ ಹೋದರು ನಂತರ ಸಂದರ್ಶನದಲ್ಲಿ ಹನಿಮೂನ್ ಗೆ (abhishek ambarish honey moon)ಎಲ್ಲಿಗೆ ಹೋಗುತ್ತೀರಿ ಎಂದು ಪ್ರಶ್ನಿಸಿದಾಗ ಬಾತ್ ರೂಮಿಗೆ ಹೋಗುತ್ತೇನೆ ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿ ಪತ್ನಿ ಅವಿವಾ ಹಾಗೂ ನಟಿ ರಮ್ಯಾ ಬಿದ್ದು ಬಿದ್ದು ನಕ್ಕಿದ್ದಾರೆ.

Advertisement