ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತದಾರೆ ಧಾರವಾಹಿಯಲ್ಲಿ ನಟಿಸುತ್ತಿರುವ ಭೂಮಿಕಾ ಪಾತ್ರಧಾರಿ ಛಾಯಾಸಿಂಗ್ ಮದುವೆಯಾಗಿದೆ ಇವರು ಹಾಗೂ ಪತಿ ಒಂದೇ ಸಿನಿಮಾದಲ್ಲಿ ನಟಿಸಿ ಪ್ರೀತಿಯಾದ ನಂತರ ಮದುವೆಯಾಗಿದ್ದಾರೆ. ಒಂದು ಕಾಲದಲ್ಲಿ ಹಲವು ನಾಯಕರಿಗೆ ಬೆಸ್ಟ್ ನಾಯಕ ನಟಿ ಯಾರು ಎಂದು ಕೇಳಿದರೆ, ಛಾಯಾ ಸಿಂಗ್ ರವರ (Chaya Singh) ಹೆಸರು ಕೇಳಿ ಬರುತ್ತಿತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಛಾಯಾ ಸಿಂಗ್ ಬಹುಬೇಗನೆ ಗುರುತಿಸಿಕೊಂಡರು.

ಇದಾದ ನಂತರ ಬಂಗಾಳಿ, ಭೋಜಪುರಿ ,ತೆಲುಗು, ಒರಿಯ ಚಿತ್ರಗಳಲ್ಲಿ ನಟಿಸುತ್ತಿದ್ದರು ನಂತರ ಇವರು ಒಳ್ಳೆಯ ಕಲಾವಿದೆ ಎಂದು ಗುರುತಿಸಿದ ನಿರ್ಮಾಪಕರು ನಿರ್ದೇಶಕರು ಶಿವರಾಜಕುಮಾರ್ ರವರ (Shivraj Kumar)ಮಫ್ತಿ ಸಿನಿಮಾದ(Mufti movie) ಮೂಲಕ ಕನ್ನಡಕ್ಕೆ ಕರೆತಂದರು.

ಆನಂತರ ಛಾಯಾ ಸಿಂಗ್ ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಖಾಕಿ ಸಿನಿಮಾ ಸೇರಿದಂತೆ ನಂದಿನಿ ಸಿನಿಮಾದಲ್ಲಿ ಸಹ ಛಾಯಾ ಬ್ಯುಸಿಯಾಗಿದ್ದಾರೆ. ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತದಾರೆ(Zee Kannada amrutadhare new serial) ಧಾರವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ಛಾಯಾ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.

ಪ್ರೊಮೋಗಳಲ್ಲಿ ಛಾಯಾ ಕಾಣಿಸಿಕೊಂಡಿದ್ದಾರೆ. ಛಾಯಾ ಸಿಂಗ್(amruthadhare serial heroine) ಹಾಗೂ ರಾಜೇಶ್ ನಟರಂಗ(Amrita dhare serial Hero Rajesh nataranga)ಮುಖ್ಯ ಭೂಮಿಕೆ ಎಲ್ಲಿ ಕಾಣಿಸಿಕೊಳ್ಳುತ್ತಿದ್ದು ಸೀರಿಯಲ್ ಪ್ರಿಯರಿಗೆ ಮೆಚ್ಚುಗೆಯಾಗುತ್ತಿದೆ. ಛಾಯಾ ಸಿಂಗ್(chaya Singh) ಹಾಗೂ ರಾಜೇಶ್ ಕಿತ್ತಾಟದ ಪ್ರೋಮೋ ಎಲ್ಲರ ಗಮನವನ್ನು ಸೆಳೆಯುತ್ತಿದೆ.

2012ರಲ್ಲಿ ಛಾಯಾಸಿಂಗ್ (Chaya Singh marriage)ಮದುವೆಯಾಗಿದೆ ಛಾಯಾ ಕೃಷ್ಣ(Chaya Singh husband) ಎನ್ನುವವರನ್ನು ಮದುವೆಯಾಗಿದ್ದಾರೆ 2011ರಲ್ಲಿ ತೆರೆಕಂಡ ಆನಂದಪುರ ಎನ್ನುವ ಸಿನಿಮಾದಲ್ಲಿ ಕೃಷ್ಣ ಹಾಗೂ ಚಾಯ ನಟಿಸಿದರು ಈ ಚಿತ್ರದಲ್ಲಿ ಛಾಯಾ ನಾಯಕಿಯಾಗಿ ಹಾಗೂ ಕೃಷ್ಣ ನೆಗೆಟಿವ್ ಪಾತ್ರ ಮಾಡಿದರು ಇದಾದ ನಂತರ ಇವರಿಬ್ಬರೂ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಬಲ, ವೀರಂ ಮುಂತಾದ ಚಿತ್ರದಲ್ಲಿ ಕೃಷ್ಣ ನಟಿಸಿದ್ದಾರೆ. ರನ್ , ನಯಾಗಿ , ಚೆಲ್ವಿ ,ಸಹನಾ ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ.

Advertisement