ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Chandan Shetty nivedita gowda)ಕಿರುತೆರೆಯ ಜನಪ್ರಿಯ ದಂಪತಿಗಳು ಇವರಿಬ್ಬರೂ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಸಂಗೀತ ಸಂಯೋಜಕ ಹಾಗೂ ಕನ್ನಡದ ಖ್ಯಾತ ರ್ಯಾಪರ್ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಚಂದನ್ ಶೆಟ್ಟಿ ಅಂಡರ್ ವಾಟರ್ ನಲ್ಲಿ ತಮ್ಮ ಪತ್ನಿ ನಿವೇದಿತಾ ಗೌಡ ರವರಿಗೆ (Chandan shetty nivedita gowda liplock video)ಚುಂಬಿಸುವ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

 

 

ನಿವೇದಿತಾ ಗೌಡ ಬಿಚ್ಚ ಗಿಲ್ಲಿ ಗಿಲಿ ಶೋನಲ್ಲಿ(Giccha gili gili show) ಭಾಗವಹಿಸುತ್ತಾರೆ. ನಿವೇದಿತಾ ಗೌಡ ಸದಾ ಸೋಶಿಯಲ್ (nivedita gunda Instagram)ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಹೊಸ ಹೊಸ ಫೋಟೋ ಶೂಟ್(Nivedita Gowda new photos) ಟ್ರಾವೆಲ್ ಬಗೆಗಿನ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ರಾಪರ್ ಚಂದನ್ ಶೆಟ್ಟಿ ಕೂಡ ಹಲವಾರು ಹೊಸ ಹಾಡುಗಳನ್ನು ಕಂಪೋಸ್(Chandan Shetty new song) ಮಾಡುತ್ತಾರೆ ಸಿನಿಮಾಗಳಿಗೂ ಸಹ ಹಾಡುಗಳನ್ನು ಹಾಡುತ್ತಾರೆ.

 

 

ನಿವೇದಿತಾ ಗೌಡ ರಿಯಾಲಿಟಿ ಶೋ, ಯೂಟ್ಯೂಬ್(Nivedita Gowda YouTube channel) ಚಾನೆಲ್ ಇನ್ಸ್ಟಾಗ್ರಾಮ್ (Nivedita Gowda Instagram)ಮುಂತಾದ ಕಡೆಗಳಲ್ಲಿ ಬ್ಯುಸಿ ಇರುತ್ತಾರೆ. ಇವರಿಬ್ಬರು ಆಗಾಗ ವೆಕೇಶನ್ ಟ್ರಿಪ್ ಕೂಡ ಹೋಗುತ್ತಾರೆ. ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅಂಡರ್ ವಾಟರ್ ನಲ್ಲಿ (Chandan shetty nivedita gowda liplock video)ಚುಂಬಿಸಿ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕೆಲವರು ಪಾಸಿಟಿವ್ ಕಾಮೆಂಟ್ ಹಾಕಿದರೆ ಇನ್ನು ಕೆಲವರು ನೆಗೆಟಿವ್ ಕಾಮೆಂಟ್ ಹಾಕುತ್ತಿದ್ದಾರೆ.

Advertisement