Posted inKannada

ವಿಜಯ್ ರಾಘವೇಂದ್ರ ಇನ್ನೊಂದು ಮದುವೆ:ಸ್ಪಂದನ ಇಲ್ಲದೆ ಇನ್ನೊಂದು ಮದುವೆ ಆಗಿ ಎಂದವರಿಗೆ ರಾಘು ಹೇಳಿದ್ದು ಏನು ಗೊತ್ತಾ?

Vijay Raghavendra second marriage:ರಾಘವೇಂದ್ರ ಮತ್ತು ಸ್ಪಂದನಾ ಒಬ್ಬರನ್ನೊಬ್ಬರು ಬಿಟ್ಟಿಲ್ಲ, ಸ್ಪಂದನಾ ವಿಜಯ್ ಅವರನ್ನು ತನ್ನ ಗಂಡ ದೇವರಂತೆ ತುಂಬಾ ಪ್ರೀತಿಸುತ್ತಿದ್ದರು. ಹಾಗೆ ಪೂಜೆ ಮಾಡುತ್ತಿದ್ದರು.     ಸ್ಪಂದನ ನನ್ನ ರಾಘು ಎಲ್ಲಿಗೆ ಹೋಗ್ತಾನೆ, ಏನು ಮಾಡ್ತಾನೆ ಅಂತ ಪ್ರತಿನಿತ್ಯ ಫೋನಿನಲ್ಲಿ ಮಾತಾಡುತ್ತಿದ್ದಳು..ಆದರೆ ವಿಧಿ ಅವನ ಜೀವನದಲ್ಲಿ ತುಂಬಾ ಕೆಟ್ಟ ನಿರ್ಧಾರ ಮಾಡಿತ್ತು. ಸ್ಪಂದನಾ ಅವರನ್ನು ತುಂಬಾ ಇಷ್ಟಪಟ್ಟು ಮದುವೆಯಾಗುವ ನಟ ವಿಜಯ್ ಕೂಡ ಹೌದು. ಇನ್ನು ಈ ಜೋಡಿಯ ಬಗ್ಗೆ ಹೇಳಲೇ ಬೇಕು, ಈ […]